ಇದು ಜೈಲ್ ಕಹಾನಿ..!? toilet ಅರ್ಧಕ್ಕೆ ಬಿಟ್ಟು ಕಾಪಾಡಿ ಅಂದಿದ್ದು ಯಾರಿಗೆ?

ಬೆಳಗಾವಿ. ಎಲ್ಲರ ಸಮ್ಮುಖದಲ್ಲಿ ತಾನೇ ‘ಶ್ಯಾಣ್ಯಾ ಎನ್ನುವಂತೆ ಪೋಜು ಕೊಡುವ ವ್ಯಕ್ತಿಯ ಅಸಲಿ ಕಹಾನಿ ಇದು‌. ಈಗ ಹೆಸರಿಗೆ ಅವರು ಸಮಾಜ ಸೇವೆಯ ಮುಖವಾಡ ಧರಿಸಿದ್ದಾರೆ. ಆದರೆ ಮಾಡೊದೆಲ್ಲಾ ಬೇರೆನೇ. ಅಂದರೆ ಮನೆ ಮುರಿಯುವ ಕೆಲಸನೇ.! ಈಗ ನಾವು ಅಂತಹವನ ಅಸಲಿ ಮತ್ತೊಂದು ಮುಖವಾಡವನ್ನು ಹಂತ ಹಂತವಾಗಿ ಕಳಚಿಡುವ ಕೆಲಸವನ್ನು ಮಾಡುತ್ತೇವೆ. ಈಗ ವಿಚಿತ್ರ ಅಂದರೆ, ಆ ವ್ಯಕ್ತಿ ಜೈಲಿನಲ್ಲಿದ್ದಾಗ ಟಾಯ್ಲೆಟ್ ಹೋಗಿದ್ದರಂತೆ. ಅಲ್ಲಿದ್ದ ಇವರ ಕೆಲ ಹಿತಶತ್ರುಗಳು ಇವರಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿದ್ದರಂತೆ. ಅದು…

Read More

40 ಸಾವಿರ ದಾಟಿದ ವೀಕ್ಷಕರ ಸಂಖ್ಯೆ..!

ಇ ಬೆಳಗಾವಿ ನೊಂದವರ ಪರ. ಹೆದರಿಕೆ ಎನ್ನುವುದು ರಕ್ತದಲ್ಲಿಯೇ ಬಂದಿಲ್ಲ.. ಬೆದರಿಕೆಗಳಿಗೆ ಬಗ್ಗಲ್ಲ. ಇಟ್ಟ ಹೆಜ್ಜೆ ಹಿಂದಿಟ್ಟಿಲ್ಲ. ಬೆಳಗಾವಿ.. ಕಳೆದ 2023 ಅಗಸ್ಟ್ 17 ಕ್ಕೆ ಅಂಬೆಗಾಲಿಡುತ್ತ‌ ಆರಂಭಗೊಂಡ ಇ ಬೆಳಗಾವಿ ಡಾಟ್ ಕಾಮ್. (e belagavi.com) ಈಗ ಹೆಮ್ಮರವಾಗಿ ಬೆಳೆಯುತ್ತಿದೆ. ನಾವು ಇಲ್ಲಿ ಇದ್ದ ಬಿದ್ದ ಎಲ್ಲ ಸುದ್ದಿಗಳನ್ನು ಕೊಡುವುದಿಲ್ಲ.‌ಕೆಲವೊಂದು ಸುದ್ದಿಯಾಗದ ಸುದ್ದಿಗಳು ಮಾತ್ರ ಇ ಬೆಳಗಾವಿ ಯಲ್ಲಿ ಬರುತ್ತವೆ. ನಮ್ಮ ವೆಬ್ ಸೈಟ್ ಗೆ ಭೆಟ್ಟಿಕೊಡುವ Visitors ಸಂಖ್ಯೆ ಕೂಡ 27780. ಇ ಬೆಳಗಾವಿ…

Read More

ಆ ಶ್ರಮಕ್ಕೆ ಬೆಲೆ ಇಲ್ಲವೇ?

ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಭಾರೀ ಸದ್ದು ಮಾಡಿದ 138 ಪೌರ ಕಾರ್ಮಿಕರ ಅಕ್ರಮ‌ ನೇಮಕ ವಿವಾದಕಗಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಅಂದರೆ ಹೊಸದಾಗಿ ಟೆಂಡರ್ ಕರೆದು ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಅನುಮತಿ ಸಿಕ್ಕಿದೆ. ಆದರೆ ಸಂಬಳ ಸಿಗುತ್ತದೆ ಎನ್ನುವ ಆಸೆಯಿಂದ ಕಳೆದ ಮೂರು ತಿಂಗಳುಗಳ ಕಾಲ ಕಷ್ಟಪಟ್ಡು ದುಡಿದ ಆ. 138 ಪೌರ ಕಾರ್ಮಿಕರ ಸಂಬಳಕ್ಕೆ ಯಾರು ಹೊಣೆ ಎನ್ನುವ ಬಹುದೊಡ್ಡ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇಲ್ಲಿ ಇವರನ್ನು ನೇಮಕ ಮಾಡಿಕೊಂಡ ಅದಿಕಾರಿಗಳು ಮತ್ತು ಇತರರು‌ ಈಗ…

Read More

ತೆಲಂಗಾಣಕ್ಕೆ ಡಿಕೆಶಿ ರಣತಂತ್ರ

ಹೈದರಾಬಾದ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತತ್ವಕ್ಕೆ ಬರಕು ಕಾರಷಿಜರ್ತರಾದ ಉಪ‌ಮುಖ್ಯಮಂತ್ರಿ ಡಿ.ಕೆ. ಶಿವಕುನಾರ ಅವರ ಚಿತ್ತ ಈಗ ತೆಲಂಗಾಣದ ಮೇಲೆ‌ ನೆಟ್ಟಿದೆ. AICC ಕೂಡ ಡಿ.ಕೆ ಅವರ ಸಾಮರ್ಥ್ಯ ವನ್ನು‌ ಮನಗಂಡು ತೆಲಂಗಾಣದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯ ಜವಾಬ್ದಾರಿ ಹೊರೆಸಿದೆ ಎಂದು ಹೇಳಲಾಗಿದೆ. ಇನ್ನೆರಡು ತಿಂಗಳಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷಕ್ಕೆ ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಾಗಿದೆ. ಇದರ ಜೊತೆಗೆ ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ತೆಲಂಗಾಣದ…

Read More

ವೀರಭದ್ರನಂತೆ ವೀರರಾಗಿ ಹೋರಾಡಿ

ಬೆಳಗಾವಿ:ವೀರಶೈವ ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ಹಕ್ಕೊತ್ತಾಯ ಇಂದಿಲ್ಲಿ ನಡೆದ ವೀರಭದ್ರೇಶ್ವರ ಜಯಂತ್ಯುತ್ಸವದಲ್ಲಿ ಮಂಡಿಸಲಾಯಿತು,ನಗರದ ಕಾಲೇಜು ರಸ್ತೆಯ ಗಾಂಧಿ ಭವನದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಭಾನುವಾರ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,ಈ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು.ಮತ್ತು ಈ ಬೇಡಿಕೆ ಈಡೇರುವವರೆಗೆ ನಾವು ವಿರಮಿಸುವುದಿಲ್ಲ ಎಂಬ ಒಮ್ಮತದ ತೀಮರ್ಾನ ಕೈಗೊಳ್ಳಲಾಯಿತು.ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಎರಡೂ ಒಂದೇ ಎಂಬ ಸಂದೇಶವನ್ನೂ ಈ ಸಂದರ್ಭದಲ್ಲಿ ಸಾರಲಾಯಿತು. ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ…

Read More

ನೀವ್ ಕ್ಯಾನ್ಸರ್ ಪೀಡಿತರಾ? ಹಾಗಿದ್ದರೆ ಭಯ ಬೇಡ. ಬೆಳಗಾವಿಗೆ ಬನ್ನಿ

ಕ್ಯಾನ್ಸರ್ ರೋಗಿಗಳಿಗೆ ವರದಾನವಾದ ಕೆಎಲ್ಇ. ಹೈಟೆಕ್ ಚಿಕಿತ್ಸೆ. ಗುಣಮುಖವಾದ ಕ್ಯಾನ್ಸರ್ ರೋಗಿ. ಬೆಳಗಾವಿ ಕೆಎಲ್ಇ ನಿಮ್ಮಜೊತೆಗಿದೆ‌ ಭಯ ಬಿಡಿ. ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಕೋರೆ ಅವರ ದೂರದೃಷ್ಟಿ ಫಲ. ಬೆಳಗಾವಿ.ಕೆಎಲ್ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆಯು ಅತ್ಯಾಧುನಿಕ “ಹೈಪರ್ ಆರ್ಕ್” ತಂತ್ರಜ್ಞಾನ ಮೂಲಕ ಕ್ಯಾನ್ಸರ ರೋಗಿಗಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದೆ.ಪ್ರಥಮವಾಗಿ ಇತ್ತೀಚೆಗೆ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ ಕ್ಯಾನ್ಸರ ರೋಗಿಗಳಿಗೆ ವರದಾನವಾಗಿದೆ. ಇದರಿಂದ ಮತ್ತೊಂದು ಯಶಸ್ಸಿನ ಮೈಲಿಗಲ್ಲು ಸಾಧಿಸಿದಂತಾಗಿದೆ.. ಮೆದುಳಿನಲ್ಲಿ ದ್ವಿತೀಯ ಹಂತದ ಮೆಟಾಸ್ಟಾಸಿಸ್ ಹಾಗೂ ಪ್ರಥಮ ಹಂತದ…

Read More

ಡಾಪ್ಲರ್ ವೆದರ್ ರಾಡಾರ್ ಕೇಂದ್ರ

ಬೆಳಗಾವಿ: ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿರುವ ಕರ್ನಾಟಕದಲ್ಲಿ ನಿಖರವಾದ ಹವಾಮಾನ ಮುನ್ಸೂಚನೆ ನೀಡುವ ಡಾಪ್ಲರ್ ವೆದರ್ ರಾಡಾರ್ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕಾಗಿ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರೀಜಿಜು ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ದೆಹಲಿಯಲ್ಲಿ ಭೇಟಿಯಾಗಿ ಮನವಿ ಪತ್ರ ನೀಡಿ ಒತ್ತಾಯಿಸಿದರು. ನಮ್ಮ ರಾಜ್ಯದ ಗಾತ್ರ ಮತ್ತು ವೈವಿಧ್ಯತೆಯನ್ನು ಪರಿಗಣಿಸಿ, ನಮ್ಮದೇ ಆದ ಡಾಪ್ಲರ್ ವೆದರ್ ರಾಡಾರ್ ಕೇಂದ್ರ ಸ್ಥಾಪನೆ ಮಾಡುವುದು ಅವಶ್ಯಕತೆ ಇದ್ದು, ಕರ್ನಾಟಕದಲ್ಲಿ ಒಂದು…

Read More

ಕೊನೆಗೂ ಕೂಡಿ ಬಂತು ಗೋಕಾಕದ ಗ್ರಾಮದೇವತೆ ಜಾತ್ರೆ. 2025ಕ್ಕೆ ಮುಹೂರ್ತ ಫಿಕ್ಸ್ ಮಹಾಲಕ್ಷ್ಮೀ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 6.80 ಕೋಟಿ ರೂ. ವ್ಯಯ : ಶಾಸಕ ರಮೇಶ ಜಾರಕಿಹೊಳಿ ಭಾವೈಕ್ಯತೆಯ ಸಂಕೇತದಿಂದ ಕೂಡಿರುವ ಗ್ರಾಮದೇವತೆ ಜಾತ್ರೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ : ಅಶೋಕ ಪೂಜೇರಿ ಮುಖಂಡ ಅಶೋಕ ಪೂಜೇರಿ ಮಾತನಾಡಿ, ಗ್ರಾಮದೇವತೆ ಜಾತ್ರೆಯನ್ನು ಮಾಡುವುದರ ಮೂಲಕ ದೇವಸ್ಥಾನಗಳ ನವೀಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಜಾತ್ರಾ ಕಮೀಟಿಯ ನಿರ್ಧಾರ ಅತ್ಯಂತ ಸ್ತುತ್ಯಾರ್ಹವಾಗಿದೆ. ಹಿಂದೂ-ಮುಸ್ಲಿಂರು…

Read More
error: Content is protected !!