ಬೆಳಗಾವಿ.
ಎಲ್ಲರ ಸಮ್ಮುಖದಲ್ಲಿ ತಾನೇ ‘ಶ್ಯಾಣ್ಯಾ ಎನ್ನುವಂತೆ ಪೋಜು ಕೊಡುವ ವ್ಯಕ್ತಿಯ ಅಸಲಿ ಕಹಾನಿ ಇದು.
ಈಗ ಹೆಸರಿಗೆ ಅವರು ಸಮಾಜ ಸೇವೆಯ ಮುಖವಾಡ ಧರಿಸಿದ್ದಾರೆ. ಆದರೆ ಮಾಡೊದೆಲ್ಲಾ ಬೇರೆನೇ. ಅಂದರೆ ಮನೆ ಮುರಿಯುವ ಕೆಲಸನೇ.!
ಈಗ ನಾವು ಅಂತಹವನ ಅಸಲಿ ಮತ್ತೊಂದು ಮುಖವಾಡವನ್ನು ಹಂತ ಹಂತವಾಗಿ ಕಳಚಿಡುವ ಕೆಲಸವನ್ನು ಮಾಡುತ್ತೇವೆ.
ಈಗ ವಿಚಿತ್ರ ಅಂದರೆ, ಆ ವ್ಯಕ್ತಿ ಜೈಲಿನಲ್ಲಿದ್ದಾಗ ಟಾಯ್ಲೆಟ್ ಹೋಗಿದ್ದರಂತೆ. ಅಲ್ಲಿದ್ದ ಇವರ ಕೆಲ ಹಿತಶತ್ರುಗಳು ಇವರಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿದ್ದರಂತೆ.
ಅದು ಇವರಿಗೆ ಗೊತ್ತಾದ ತಕ್ಷಣ ಟಾಯ್ಲೆಟ್ ಅರ್ಧಕ್ಕೆ ಬಿಟ್ಡು ಜೈಲು ಸಿಬ್ಬಂದಿ ಬಳಿ ಕಾಪಾಡಿ ಕಾಪಾಡಿ ಎಂದು ಓಡಿ ಹೋಗಿದ್ದರಂತೆ. ಗಮನಿಸಬೇಕಾದ ಸಂಗತಿ ಎಂದರೆ ಪ್ಯಾಂಟ್ ಸಹ ಸರಿಯಾಗಿ ಹಾಕಿ ಕೊಂಡಿರಲಿಲ್ಲವಂತೆ. ಈಗ ಅವರು ದೊಡ್ಡವರಂತೆ ಪೋಜು ಕೊಡ್ತಿದ್ದಾರೆ
ಈಗ ಆ ಮಹಾನ್ ವ್ಯಕ್ತಿ ಅಂಜುವವರ ಮೇಲೆ ಕಪ್ಪೆ ಎಸೆಯುವ ಕೆಲಸ ಮಾಡುತ್ತಿದ್ದರು.. ಆದರೆ ಈಗ ಅವರೇ ಮುಖ ಮುಚ್ವಿಕೊಂಡು ತಿರುಗುವ ಪರಿಸ್ಥಿತಿ ಬಂದಿದೆ. ಕಾಲಾಯ ತಸ್ಮೈ ನಮಃ