world post day..
ಬೆಳಗಾವಿ. ವಿಶ್ವ ಅಂಚೆ ದಿನದ ಹಿನ್ನೆಲೆಯಲ್ಲಿ ಬೆಳಗಾವಿ ಯಲ್ಲಿ ಅಂಚೆ ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಗರದ ಅಂಚೆ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸುಪರಿಟೆಂಡೆಂಟ್ ವಿಜಯ ವಡೋನಿ, ಅಸಿಸ್ಟಂಟ್ ಸುಪರಿಟೆಂಡೆಂಟ್ ಐ.ಎಸ್ ಮುನಳ್ಳಿ, ಎಂ.ಬಿ. ಶಿರೂರ, ಲಕ್ಕನ್ನವರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.