
ಬೆಳಗಾವಿಯಲ್ಲಿ ಹೂವಿನ ರಸ್ತೆಗಳು..!
ಬೆಳಗಾವಿ. ನವರಾತ್ರಿ ಸಂದರ್ಭದಲ್ಲಿ ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಹೂವಿನ ರಸ್ತೆಗಳು ಕಾಣಸಿಗುತ್ತವೆ. ಆ ರಸ್ತೆಯ ಮೇಲೆ ಜೈ ಕಾರದ ಘೋಷಣೆಗಳನ್ನು ಕೂಗುತ್ತ ಸಾವಿರಾರು ಜನ ಹೋಗುತ್ತಿರುವ ದೃಶ್ಯ ನೋಡಲು ಎರಡು ಕಣ್ಣು ಸಾಲದು. ನವರಾತ್ರಿ ಹಬ್ಬದ ಪ್ರಯುಕ್ತ ಬೆಳಗಾವಿಯಲ್ಲಿ ನಡೆಯುವ ದೌಡ್ ನಲ್ಲಿ ಕಂಡು ಬಂದ ದೃಶ್ಯವಿದು. . ಭಾರತ ಮಾತಾ ಕಿ ಜೈ, ದುರ್ಗಾ ಮಾತಾಕಿ ಜೈ, ಭಜರಂಗ ಬಲೀಕಿ ಜೈ, ಶಿವಾಜಿ ಮಹಾರಾಜಕೀ ಜೈ ಎನ್ನುವ ಘೋಷಣೆಗಳನ್ನು ಕೂಗುತ್ತ ಶಿಸ್ತು ಬದ್ಧವಾಗಿ ದೌಡ್ ನಡೆಯುತ್ತದೆ…