ವಿಪ್ರ ಮಹಿಳಾ ಸಮಾವೇಶ ಯಶಸ್ಸಿಗೆ ಹಾರನಹಳ್ಳಿ ಮನವಿ
ಜನೇವರಿಯಲ್ಲಿ ರಾಜ್ಯಮಟ್ಟದ ವಿಪ್ರ ಮಹಿಳಾ ಸಮಾವೇಶ. ಬೆಂಗಳೂರಿನಲ್ಲಿ 6 ಮತ್ತು 7 ರಂದು ನಡೆಯಲಿರುವ ಸಮಾವೇಶ. ಸಮಾವೇಶಕ್ಕೆ ನಿರ್ಮಲಾ ಸೀತಾರಾಮನ್ ಭಾಗಿ ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿಪ್ರ ಮಹಿಳೆಯರ ನಿರ್ಧಾರ. ಅಕ್ಟೋಬರ್ 24 ರಿಂದ ಶತಕೋಟಿ ರಾಮನಾಮ ಜಪ ಶುರು. ಗೂಗಲ್ ಮೀಟ್ ದಲ್ಲಿ ಮಾತನಾಡಿದ ಅಶೋಕ ಹಾರನಹಳ್ಳಿ., ಶುಭ ಮಂಗಳ, ರಾಘವೇಂದ್ರ ಭಟ್. ಬೆಳಗಾವಿ. ಬೆಂಗಳೂರಿನಲ್ಲಿ ಬರುವ ಜನೇವರಿ 6 ಮತ್ತು 7 ರಂದು ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ವಿಪ್ರ…

