ತಿನಿಸು ಕಟ್ಟಾದಲ್ಲಿ ಆಗ್ತಿರೋದು ಏನು?
ಪಾಲಿಕೆ ಮುಗಿತು. ಈಗ ಖಾವು ಕಟ್ಟಾಗೆ ಬಂತು. ಸತೀಶ್ ವರ್ಸಿಸ್ ಅಭಯ ನಿಲ್ಲದ ಕದನ. ತನಿಖೆಗೆ ಹೆಧರಲ್ಲ ಅಂದ್ರು ಶಾಸಕ ಅಭಯ ಖಾವು ಕಟ್ಟಾ ಮುಂದೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ. ಅಧಿಕಾರಿಗಳ ವರದಿ ನೋಡಿ ಮುಂದಿನ ಹೋರಾಟ ಶುರು. ಬೆಳಗಾವಿ.. ಗಡಿನಾಡ ಬೆಳಗಾವಿ ಜಿಲ್ಕೆಯ ರಾಜಕೀಯ ಯುದ್ಧ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣ ಸಿಗುತ್ತಿಲ್ಲ. ಈ ಹಿಂದೆ PLD ವಿವಾದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಈಗ ತಿನಿಸು ಕಟ್ಟಾ ವಿವಾದ ಶುರುವಾಗಿದೆ. ಪಿಎಲ್ ಡಿ…