ಒತ್ತಾಯಪೂರ್ವಕವಾಗಿ ನಗರಸೇವಕನನ್ನು ಅರೆಸ್ಟ ಮಾಡಿದ ಖಾಕಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಗರಸೇವಕವನನ್ನೇ ಜೈಲಿಗಟ್ಟಿದ ಪೊಲೀಸ್. ಹೋರಾಟಕ್ಕೆ ಸಜ್ಜಾದ ಬಿಜೆಪಿ. ಇಂತಹುದಕ್ಕೆ ಮಣಿಯಲ್ಲ. ಬಿಜೆಪಿ ನಗರಸೇವಕರನ್ನು ಭಯದಲ್ಲಿಡುವ ಯತ್ನ. ಕಾಂಗ್ರೆಸ್ ,ಎಂಇಎಸ್ ಒಂದಾಗಿ ಷಡ್ಯಂತ್ರ, ರಾಜ್ಯಾಧ್ಯಕ್ಷರೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬೆಳಗಾವಿ. ಹಲ್ಲೆಗೋಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಗರಸೇವಕ ಅಭಿಜಿತ ಜವಳಕರ ಅವರನ್ನು ಪೊಲೀಸರು ಬಂದಿಸಿ ಜೈಲಿಗೆ ಕಳಿಸಿದ್ದಾರೆ.ಕಳೆದ ಎರಡು ದಿನದ ಹಿಂದೆ ರಮೇಶ ಪಾಟೀಲರು ಅಕ್ರಮ ಮೊಬೈಲ್ ಟಾವರ್ ಕೂಡಿಸುವುದಕ್ಕೆ ಸಾರ್ಅವಜನಿಕರ ದೂರಿನ ಮೇರೆಗೆ ಅಭಿಜಿತ್ ಜವಳಕರ ಆಕ್ಷೇಪ ವ್ಯಕ್ತಪಡಿಸಿದ್ದರು….