Headlines

KAKATI CPI SUSPEND

ಬೆಳಗಾವಿ.

ಹೊಸ ವಂಟಮೂರಿ ಮಹಿಳೆಯ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಸಿಪಿಐ ವಿಜಯಕುಮಾರ ಸಿನ್ನೂರ ಅವರನ್ನು ಅಮಾನತ್ ಮಾಡಿ ಆದೇಶ ಹೊರಡಿಸಲಾಗಿದೆ.

ಕಳೆದ ದಿನವಷ್ಟೇ ಈ ಪ್ರಕರಣ ಸದನದಲ್ಕಿ ಪ್ರತಿಧ್ವನಿಸಿತ್ತು. ಇಂದು ಬಿಜೆಪಿಯವರೂ ಪ್ರತಿಭಟನೆ ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!