ಜಾರಕಿಹೊಳಿ ಹೊಸ ಬಾಂಬ್ ಏನು ?
ಸಾಹುಕಾರ 30 ರಂದು ಪ್ರೆಸ್‌ಮೀಟ್: ಹೆಚ್ಚಿಸಿದ ಹಾರ್ಟ್‌ಬೀಟ್ ಬೆಳಗಾವಿಯಲ್ಲಿ ಸಿಡಿಸ್ತಾರಾ ಹೊಸ ಅಸ್ತ್ರ? ಸಮ್ಮಿಶ್ರ ಸರ್ಕಾರ ಕೆಡವಿದ ರೂವಾರಿ. ಬೆಳಗಾವಿ: ಒಂದೆಡೆ ಆಪರೇಷನ್ ಕಮಲ ಬಗ್ಗೆ ವದಂತಿಗಳು ಕೇಳಿ ಬರುತ್ತಿರುವ ಬೆನ್ನಲ್ಲಿಯೇ ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ನಡೆಸುತ್ತಿರುವ ಪತ್ರಿಕಾಗೋಷ್ಠಿ ಭಾರೀ ಸಂಚಲನ ಮೂಡಿಸಿದೆ.೨೦೧೮ರ ಸಮ್ಮಿಶ್ರ ಸರ್ಕಾರ ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಮುಖ್ಯ ಕಾರಣ ಎಂದೇ ಹೇಳಲಾಗುವ ಬಾಂಬೇ ಬಾಯ್ಸ್ ಲೀಡರ್ ರಮೇಶ ಜಾರಕಿಹೊಳಿ ಅವರು ಈಗ…

