ಬೆಳಗಾವಿಯಲ್ಲಿ ಯಾರಿಗಾಗಿ ನಡೆಯಿತು ಈ ಕುಸ್ತಿ…!
, ಕೌನ್ಸಿಲ್ ಗೊತ್ತುವಳಿ ತಿದ್ದಪಡಿ. ಸಭೆಯಲ್ಲಿ ಕೋಲಾಹಲ. ತನಿಖೆಗೆ ಅಸ್ತು. ಮೇಯರ್ ಸಹಿ ಬಗ್ಗೆಯೂ ತನಿಖೆ 138 ಪಿಕೆ ವಿವಾದ ತನಿಖೆಗೆ ಜಿಲ್ಲಾ ಮಂತ್ರಿ ಸೂಚನೆ. ಬಿಜೆಪಿಗೆ ಮುಜುಗುರ ತಂದ ಪಿಕೆ ವಿವಾದ. ಡಿಸಿ, ಪೊಲೀಸ್ ಆಯುಕ್ತರ ಮೂಲಕ ತನಿಖೆಗೆ ಅಸ್ತು. ಆ ವಿವಾದ ಮರೆಮಾಚಲು ಇದನ್ನು ಹುಟ್ಟು ಹಾಕಿದರಾ? ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕೊಟ್ಟ ಒಂದು ನೋಟೀಸ್ ಈ ಸಂಘರ್ಷಕ್ಕೆ ಕಾರಣ…

