ಕಾವೇರಿಗೂ ಉ.ಕ ರೈತರು ರೆಡಿ
ಹುಬ್ಬಳ್ಳಿ. ನಾಡು ನುಡಿ ಜಲ ವಿಷಯ ಬಂದಾಗ ಹೋರಾಟದ ಮುಂಚೂಣಿಯಲ್ಲಿದ್ದವರು ಎಂದರೆ ಉತ್ತರ ಕರ್ನಾಟಕದ ಕಲಿಗಳು. ಒಮ್ಮೆ ಹೋರಾಟಕ್ಕೆ ಇಳಿದರೆ ಸಾಕು ಅದರಿಂದ ಹಿಂದೆ ಸರಿದ ಮಾತೇ ಇಲ್ಲ. ಈಗ ಅದೇ ಉತ್ತರ ಕರ್ನಾಟಕದ ರೈತರು ಕಾವೇರಿ ಪರ ಹೋರಾಟಕ್ಕೆ ಧುಮುಕುವ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಬೆಂಗಳೂರು, ಮೈಸೂರು ಭಾಗದವರು ಎಷ್ಟರ ಮಟ್ಟಿಗೆ ಸ್ಪಂದನೆ ಮಾಡಿದ್ದಾರೆ ಎನ್ನುವುದು ಬೇರೆ ಮಾತು..ಆದರೆ ಕಾವೇರಿ ಪರ ಹೋರಾಟಕ್ಕೆ ನಾವ್ ರೆಡಿ ಎಂದಿದ್ದು ಈ ಭಾಗದ ರೈತರ…

