ಕಡಿಮೆ ಅವಧಿಯಲ್ಲಿ ನಿರೀಕ್ಷೆ ಮೀರಿದ ಓದುಗರು..!
‘ಇ ಬೆಳಗಾವಿ’ ಡಾಟ್ ಕಾಮ್ ಗೆ ನಿರೀಕ್ಷೆಗೂ ಮೀರಿದ ವೀಕ್ಷಕರು. ಕೇವಲ 15 ದಿನದಲ್ಲಿ 23 ಸಾವಿರ ದಾಟಿದ ವೀಕ್ಷಕರು. ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ. ಇದ್ದದ್ದು ಇದ್ಹಂಗ ಹೇಳೋದು ಬಿಡಲ್ಲ. ಬೆಳಗಾವಿ. ಕಳೆದ ಕೇವಲ 15 ರಿಂದ 20 ದಿನಗಳ ಹಿಂದೆ “ಇ ಬೆಳಗಾವಿ” ಡಾಟ್ ಕಾಮ್ ನ್ನು ನಿಮ್ಮ ಮಡಿಲಿಗೆ ಹಾಕಿದ್ದೇವು. ಆದರೆ ನಮ್ಮನಿರೀಕ್ಷೆಗೂ ಮೀರಿ ತಾವು ಅದನ್ನು ಬೆಳೆಸಿದ್ದೀರಿ. ಇ ಬೆಳಗಾವಿ ಡಾಟ್ ಕಾಮ್ ಸುದ್ದಿ ವಿಷಯದಲ್ಲಿ ರಾಜೀ ಮಾಡಿಕೊಂಡಿಲ್ಲ. ಎಲ್ಲವನ್ನು ಇದ್ದದ್ದು ಇದ್ಹಂಗ್…

