ಹುಷಾರು..ಇವರು ನಿಮ್ಮಠಾಣೆಗೂ ಬರ್ತಾರೆ!
ಎರಡು ಠಾಣೆಗಳಿಗೆ RULE 7 ಜಾರಿ ಪೊಲೀಸ್ ಆಯುಕ್ತರ ದಿಟ್ಟ ಕ್ರಮ. ಮಾರುವೇಷದಲ್ಲಿ ಠಾಣೆಗೆ ಕಳಿಸಿ ಚಳಿ ಬಿಡಿಸಿದರು. ದೂರು ದಾಖಲಿಗೆ ವಿಳಂಬ ಮಾಡಿದರೆ ಕ್ರಮ. ಬೆಳಗಾವಿ . ಇದೊಂಥರಾ ವಿಚಿತ್ರ ಪ್ರಯೋಗ. ಆದರೆ ವಾಸ್ತವತೆ ಚೆಕ್ ಮಾಡಬೇಕಾದರೆ ಇದೊಂದು ಉತ್ತಮ ಹೆಜ್ಜೆ ಎಂದು ಹೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇ ಬೆಳಗಾವಿ ಡಾಟ್ ಕಾಮ್ ಇಂತಹ ಹಲವು ಸತ್ಯ ಸಂಗತಿಗಳನ್ನು ಜನರ ಮುಂದಿಡುವ ಕೆಲಸ ಮಾಡುತ್ತಲೇ ಇದೆ. ಅದು ಕೆಲವರಿಗೆ ಸರಿ ಅನಿಸಬಹುದು, ಅಥವಾ ಅನಿಸದೇ ಇರಬಹುದು….

