ವಿಪ್ರ ಸಮ್ಮೇಳನ ಯಶಸ್ವಿ- ಅಭಿನಂದನೆ ಸಲ್ಲಿಸಿದ ಹಾರನಹಳ್ಳಿ

ಅಭಿಜಾತೆ 2024 ರಾಜ್ಯ ಮಟ್ಟದ ತೃತೀಯ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಂಡ ಸಮಸ್ತ ವಿಪ್ರ ವೃಂದಕ್ಕೆ ಅನಂತಾನಂತ ಧನ್ಯವಾದಗಳು – ಶ್ರೀ ಅಶೋಕ ಹಾರನಹಳ್ಳಿ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಸಮ್ಮೇಳನದ ದ ಹಿಂದೆ ಅನೇಕ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಶ್ರದ್ಧೆ ಶ್ರಮ ಇದೆ. ಅನೇಕ ತಿಂಗಳುಗಳಿಂದ ಹಗಲು ರಾತ್ರಿ ಈ ಸಮಾವೇಶದ ಯಶಸ್ಸಿಗೆ ನಮ್ಮ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಅಂತೆಯೇ ಕೆಲವು ಸಂಸ್ಥೆಗಳು…

Read More
error: Content is protected !!