Headlines

ಪಾಲಿಕೆಯಲ್ಲಿ ಆರೋಪಕ್ಕೆ ಪ್ರತ್ಯಾರೋಪ..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಆರೋಪ ಮತ್ತು ಪ್ರತ್ಯಾರೋಪಗಳೇ ಸದ್ದು ಮಾಡುತ್ತಿವೆ. ಕಳೆದ ದಿನವಷ್ಟೇ ಸಫಾಯಿ ಕರ್ಮಚಾರಿ ಸಂಘಟನೆಯವರು ಕೆಲವರ ವಿರುದ್ಧ ಗಂಭೀರ ಆರೋಪ ಹೊರೆಸಿ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಅದರ ಬಗ್ಗೆ ಪಾಲಿಕೆ ಆಯುಕ್ತರು ಯಾವ ರೀತಿಯ ತನಿಖೆ ಮಾಡುತ್ತಾರೆ ಎನ್ಬುವುದು ಗೊತ್ತಾಗಿಲ್ಲ. ಇದೆಲ್ಲ ಒಂದು ಕಡೆ ನಡೆಯುತ್ತಿರುವಾಗಲೇ ಶುಕ್ರವಾರ ಕೆಲವರು ಪಾಲಿಕೆಯ ಬಚ್ಚಲಪುರಿ ಎಂಬುವರ ವಿರುದ್ಧ ವಡ್ಡರ ಭೋವಿ ಯುವಕ ಸಂಘ ಆಯುಕ್ತರಿಗೆ, ಜಿಲ್ಲಾಧಿಕಾರಿ‌ ಮತ್ತು, ಲೋಕಾಯುಕ್ತರಿಗೆ, ದೂರು ಸಲ್ಲಿಸಲಾಗಿದೆ…

Read More
error: Content is protected !!