BJP ಜಿಲ್ಲಾಧ್ಯಕ್ಷರ ನೇಮಕ

ಬೆಳಗಾವಿ. ಭಾರತೀಯ ಜನತಾಪಕ್ಷದ 39 ಜಿಲ್ಲೆಗಳ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆದೇಶ ಮಾಡಿದ್ದಾರೆ. ಬೆಳಗಾವಿ ಮಹಾನಗರ ಅಧ್ಯಕ್ಷರಾಗಿ ಗೀತಾ ಸುತಾರ, ಬೆಳಗಾವಿ ಗ್ರಾಮೀಣ ಅಧ್ಯಕ್ಷರಾಗಿ ಸುಭಾಷ ಪಾಟೀಲ ನೇಮಕಗೊಂಡಿದ್ದಾರೆ. ಚಿಕ್ಕೊಡಿ ಜಿಲ್ಲಾಧ್ಯಕ್ಷರಾಗಿ ಸತೀಶ ಅಪ್ಪಾಜಿಗೋಳ ನೇಮಕ ಗೊಂಡಿದ್ದಾರೆ.

Read More

ಪತ್ರಕರ್ತ ಪ್ರಶಾಂತ ಭರಡೆ ಇನ್ನಿಲ್ಲ

ಹಿರಿಯ ಪತ್ರಕರ್ತ ಪ್ರಶಾಂತ ಭರಡೆ (70) ಇಂದು ನೆಹರುನಗರದ ನಿವಾಸದಲ್ಲಿ ನಿಧನರಾದರು. ಪುಢಾರಿ ಪತ್ರಿಕೆಯಲ್ಲಿ ಬೆಳಗಾವಿ ಆವೃತ್ತಿ ಯ ಮುಖ್ಯಸ್ಥರಾಗಿ ಅವರು ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು . ಮೃತರ ಅಂತ್ಯಕ್ರಿಯೆ ಸಂಜೆ 7 ಕ್ಕೆ ಸದಾಶಿವನಗರದ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಬೆಳಗಾವಿ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. Senior Journalist Prashant Tukaram Barde died today on 14th January at his Nehru…

Read More
error: Content is protected !!