Headlines

ಪತ್ರಕರ್ತ ಪ್ರಶಾಂತ ಭರಡೆ ಇನ್ನಿಲ್ಲ

ಹಿರಿಯ ಪತ್ರಕರ್ತ ಪ್ರಶಾಂತ ಭರಡೆ (70) ಇಂದು ನೆಹರುನಗರದ ನಿವಾಸದಲ್ಲಿ ನಿಧನರಾದರು.

ಪುಢಾರಿ ಪತ್ರಿಕೆಯಲ್ಲಿ ಬೆಳಗಾವಿ ಆವೃತ್ತಿ ಯ ಮುಖ್ಯಸ್ಥರಾಗಿ ಅವರು ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಕಳೆದ ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು . ಮೃತರ ಅಂತ್ಯಕ್ರಿಯೆ ಸಂಜೆ 7 ಕ್ಕೆ ಸದಾಶಿವನಗರದ ರುದ್ರಭೂಮಿಯಲ್ಲಿ ನಡೆಯಲಿದೆ.

ಮೃತರ ನಿಧನಕ್ಕೆ ಬೆಳಗಾವಿ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

Senior Journalist Prashant Tukaram Barde died today on 14th January at his Nehru Nagar residence. Funeral at Sadashiv nagar Smashanbhumi on 7pm today. He was 70 years and suffering from a long illness.


: ज्येष्ठ पत्रकार प्रशांत तुकाराम बर्डे यांचे आज 14 जानेवारी रोजी त्यांच्यानेहरूनगर येथील निवासस्थानी निधन झाले आहे. सदाशिवनगर स्मशानभूमीत सायंकाळी सात वाजता अंत्यसंस्कार करण्यात येणार आहेत. ते 70 वर्षांचे होते. दीर्घकालीन आजारात उपचार घेत होते.

Leave a Reply

Your email address will not be published. Required fields are marked *

error: Content is protected !!