ಅಭಯಗೆ ಚಿಕ್ಕೋಡಿ ಬೆಳಗಾವಿಗೆ ಚರಂತಿಮಠ ಧಾರವಾಡಕ್ಕೆ ಕಡಾಡಿ

ಬೆಂಗಳೂರು.ಮುಂಬರುವ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಎಲ್ಲ ಕ್ಷೇತ್ರಗಳಿಗೆ ಉಸ್ತುವಾರಿ ಮತ್ತು ಸಂಚಾಲಕರನ್ನು ನೇಮಿಸಿದೆ. ಬೆಳಗಾವಿ ಲೋಕಸಭೆಗೆ ವೀರಣ್ಣ ಚರಂತಿಮಠ, ಚಿಕ್ಕೊಢಿ ಲೋಕಸಭೆಗೆ ಬೆಳಗಾವಿ ಶಾಸಕ ಅಭಯ ಪಾಟೀಲರನ್ನು ನೇಮಿಸಿದೆ. ದಾರವಾಡ ಲೋಕಸಭೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

Read More
error: Content is protected !!