ಎಲ್ಲೆಡೆ ಜೈ ಶ್ರೀರಾಮ…!
ಜನೇವರಿ 22 ರಂದು ಪ್ರತಿ ಮನೆ ಮುಂದೆ ಭಗವಾಶ್ವಜ. ಐದು ಹಣತೆ ದ್ವೀಪ ಹಚ್ಚುವ ತೀರ್ಮಾನ. ಮಂದಿರದಲ್ಲಿ ರಾಮಜಪ. ಪ್ರತಿ ವಾರ್ಡನಲ್ಲೂ ಪೂರ್ವಸಿದ್ಧತಾ ಸಭೆಗಳು ವಾರ್ಡ ನಂಬರ 43 ರಲ್ಲಿ ಗುರುವಾರ ನಡೆದ ಸಭೆ ಬೆಳಗಾವಿ. ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಯನ್ಬು ಕಣ್ತುಂಬಿಕೊಳ್ಳಲು ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರ ಉಪಸ್ಥಿತಿ ಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕೂಡ ರಾಮಮಂದಿರ ಉದ್ಘಾಟನೆ ದಿನ…