Headlines

ವಕೀಲರ ಸಂಘಕ್ಕೆ ಕಿವುಡಸಣ್ಣವರ ಅಧ್ಯಕ್ಷ

ಬೆಳಗಾವಿ. ತೀವೃ ಜಿದ್ದಾಜಿದ್ದಿನಿಂದ ನಡೆದ ಬೆಳಗಾವಿ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್ ಎಸ್ ಕಿವುಡಸಣ್ಣವರ ಆಯ್ಕೆಯಾಗಿದ್ದಾರೆ.ಕಳೆದ ದಿನ ತಡರಾತ್ರಿಯವರೆಗೂ ಮತ ಎಣಿಕೆ ಮುಂದುವರೆದಿತ್ತು. ಪ್ರಧಾನ ಕಾರ್ಯದರ್ಶಿಯಾಗಿ ವೈ.ಕೆ ದಿವಟೆ ಆಯ್ಕೆಯಾದರು.

Read More

ವಕೀಲರ ಚುನಾವಣೆ ಮತ ಎಣಿಕೆ ಶುರು

ಬೆಳಗಾವಿ. ಗಡಿನಾಡ ಬೆಳಗಾವಿ ವಕೀಲರ ಸಂಘದ ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು ಮತ ಎಣಿಕೆ ನಡೆದಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ ಜಂಟಿ ಕಾರ್ಯದರ್ಶಿ ಹುದ್ದೆಗೆ ವಿಶ್ವನಾಥ ಸುಲ್ತಾನಪುರಿ ಮತ್ತು ಮಹಿಳಾ ಪ್ರತಿನಿಧಿ ಸ್ಥಾನಕ್ಕೆ ಅಶ್ವಿನಿ ಹವಾಲ್ದಾರ್ ಆಯ್ಕೆಯಾಗಿದ್ದಾರೆ. ಇನ್ನೂ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿ ಸ್ಥಾನದ ಮತ ಎಣಿಕೆ ಆಗಬೇಕಾಗಿದೆ. ಇದಾದ ನಂತರ ಕೊನೆಗೆ ಅಧ್ಯಕ್ಷ ಸ್ಥಾನದ ಎಣಿಕೆ ನಡೆಯಲಿದೆ. ಬಹುಶಃ ಎಲ್ಲವೂ ರಾತ್ರಿ 11.30 ರ ಹೊತ್ತಿಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

Read More

ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ

ಬೆಳಗಾವಿ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋಕಾಕ್ ಪ್ರಿನ್ಸಿಪಲ್ ಮತ್ತು ಸಿವಿಲ್ ನ್ಯಾಯಾಧೀಶರು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ ಮಾಡಿದ್ದಾರೆ. ಗೋಕಾಕದ ಗಾಂಧಿನಗರ ನಿವಾಸಿ ಲಕ್ಷ್ಮೀ ಚನ್ನಪ್ಪ ಪಾಟೀಲ (30) ಅವರು ನೀಡಿದ ದೂರಿನ‌ ಬಗ್ಗೆ ಹಮಗೋಕಾಕ ಕೋರ್ಟ್ ಆರೋಪ ಹೊತ್ತ ಬೆಳಗಾವಿ ತಾಲೂಕಿನ‌ ಬಾಳೇಉಂದ್ರಿ‌ನಿಚಾಸಿ ಆಯಿಷಾ ಮಹಮ್ಮಗೌಸ್ ಸನದಿ (38) ಇವರಿಗೆ NBW ಜಾರಿ ಮಾಡಿತ್ತು. ಸಿಸಿ ನಂಬರ 6598/22 ರಲ್ಲಿ ಈ ಕುರಿತಂತೆ ರಿಜುಸ್ಟರ್ ಮೂಲಕ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರವನ್ಬು ಕೋರ್ಟ ಕಳಿಸಿತ್ತು….

Read More
error: Content is protected !!