E belagavi ವರದಿ ಎಫೆಕ್ಟ್..! ಕಲಾವಿದೆಗೆ ಸಿಕ್ಕ ನ್ಯಾಯ
ಬಿಸಿ ಮುಟ್ಟಿಸಿದ E belagavi.com ವರದಿ ಕಲಾವಿದೆಗೆ ನ್ಯಾಯ ಒದಗಿಸಿದ ಇ ಬೆಳಗಾವಿ. ಕಾಮ್ಬೆಳಗಾವಿ. ದಾವಣಗೆರೆಯ ವಸಂತ ಕಲಾ ನಾಟ್ಯ ಸಂಘದವರು ಬೆಳಗಾವಿಯಲ್ಲಿ ಇದೇ ದಿ, 18 ರಂದು ಭಾರತಿದಾವಣಗೆರೆ ಇವರ ಮಗಳ ಮುದವೆ ಸಹಾಯಾರ್ಥ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದಾರೆ ಕಲಾವಿದೆ ಭಾರತಿ ಅವರು ತಮ್ಮ ಮಗಳ ಮುದುವೆ ಸಹಾಯಾರ್ಥ ಈ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದಾರೆ `