ಬೆಳಗಾವಿಗ
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಆಪ್ತ, ಜೆಡಿಎಸ್ ವರಿಷ್ಠ ಪೈಜುಲ್ಲಾ ಮಾಡಿವಾಲೆ ಹೃದಯಾಘಾತದಿಂದ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪೈಜುಲ್ಲಾ ಮಾಡಿವಾಲೆ ಬೆಳಗಾವಿ ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಆಪ್ತರಾಗಿದ್ದರು. ನಾಳೆ ಬೆಳಗಾವಿಗೆ ಕುಮಾರ ಸ್ವಾಮಿ ಆಗಮಿಸಲಿದ್ದಾರೆ.