ಬೆಳಗಾವಿ ಪಾಲಿಕೆಯಲ್ಲಿ ‘ಇನ್ಸುರನ್ಸ್ ಇಲ್ಲ ಲಾರಿ ಓಡಾಟ.
ಬೆಳಗಾವಿ ಪಾಲಿಕೆಗೆ ಮಹಾ ಮೇಲೆ ಪ್ರೀತಿ. ಇನ್ಸುರನ್ಸ್ ಮುಗಿದ ಪಾಲಿಕೆಯ ಲಾರಿ ಓಡಾಟ. ವರ್ಷದಿಂದ ಇನ್ಸುರನ್ಸ ತುಂಬಿಲ್ಲ. ಹೇಳೊರು, ಕೇಳೊರು ಇಲ್ಲವೆ? ಇವರಿಗೆ ಕರ್ನಾಟಕ ಪಾಸಿಂಗ್ ವಾಹನ ಸಿಗಲ್ಲವೇ? ವಾಹನ ತಪಾಸಣೆ ಮಾಡದ ಪೊಲೀಸರು, ಆರ್ ಟಿಓ. ಬೆಳಗಾವಿ. ಗಡಿ ವಿಷಯದಲ್ಲಿ ಕಾಲು ಕೆದರಿ ಜಗಳಕ್ಕೆ ನಿಂತಿದ್ದ ಮಹಾರಾಷ್ಟ್ರಕ್ಕೆ ಬೆಳಗಾವಿ ಕಂಡರೆ ಅದೆಷ್ಡು ಪ್ರೀತಿ ಗೊತ್ತಿಲ್ಲ. ಏಕೆಂದರೆ ಬೆಳಗಾವಿ ಪಾಲಿಕೆಯವರು ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ವಾಹನಗಳನ್ನು ಓಡಿಸುತ್ತಿದ್ದಾರೆ. ಇದು ಈಗ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಉದ್ಯೋಗ ವಿಷಯದಲ್ಲಿ…