ಶ್ರೀರಾಮ ಮಂದಿರ ಸ್ಪೋಟಿಸುವ ಪತ್ರ ಬೆದರಿಕೆ ಪತ್ರ. ಹೈ ಅಲರ್ಟ್ ಆದ ಪೊಲೀಸರು.
ಮುಂದಿನ ೨೦,೨೧ ತಾರೀಖು ಒಳಗಡೆ ಸ್ಪೋಟಿಸುತ್ತೇವೆ ಎಂದು ಪತ್ರ .
ಮಂದಿರದ ಆವರಣದಲ್ಲಿ ೧೪ ಸಿಸಿಟಿವಿ ಅಳವಡಿಕೆ.
ನಿಪ್ಪಾಣಿ ಬಳಿಯ ಶ್ರೀರಾಮ ಮಂದಿರ.
ಬೆಳಗಾವಿ. ಬೆಂಗಳೂರಿನ ರಾಮೇಶ್ವರ ಕೆಫೆ ಸ್ಪೋಟಿಸಿದ ನಂತರ ಆತಂಕವಾದಿಗಳ ಕಣ್ಣು ಈಗ ನಿಪ್ಪಾಣಿಯ ಶ್ರೀರಾಮ ಮಂದಿರ ಮೇಲೆ ಬಿದ್ದಿದೆ.
ನೂರು ವರ್ಷ ಇತಿಹಾಸ ಹೊಂದಿರುವ ಈಎಅಮ.ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಪೋಟಿಸುವ ಬಗ್ಗೆ ಎರಡು ಪತ್ರಗಳನ್ನು ಆಗಂತುಕರು ಪತ್ರವನ್ನು ಬರೆದಿದ್ದಾರೆ.

ಈ ಅನಾಮಧೇಯ ಪತ್ರಗಳನ್ನು ಜಿಲ್ಲಾ ಪೊಲೀಸರು ಗಂಭೀರವಾಗಿವಪರಿಗಣಿಸುದ್ದಾರೆ.
ನಿಪ್ಪಾಣಿ ಬಳಿಯ ಶ್ರೀರಾಮ ಮಂದಿರದ ಸ್ಫೊಟಿಸುವ ಬೆದರಿಕೆ ಹಾಕಿದ ಪತ್ರವೊಂದು ಪತ್ತೆಯಾಗಿದೆ.
:ನಿಮ್ಮ ರಾಮ ಮಂದಿರ ಸ್ಪೋಟಿಸುತ್ತೇವೆ, ಸುಧಾರಿಸಿಕೊಳ್ಳಿ* ಅದನ್ನು ದೊಡ್ಡ ಪ್ರಮಾಣದಲ್ಲಿ ಸ್ಫಟಿಸುತ್ತೇವೆ. ಎಂದು ಬೆದರಿಕರಬಹಾಕಿದ್ದಲ್ಕದೆ ಆ ಪತ್ರದ ಮೇಲೆ ಅಲ್ಲಾಹು ಅಕ್ಬರ್ ಎಂದು ಬರೆಯಲಾಗಿದೆ.


ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲನೆಯ ಪತ್ರ ರಾಮ ಮಂದಿರ ಗರ್ಭ ಗುಡಿಯಲ್ಲಿ ಪತ್ತೆ.ಯಾಗಿತ್ತು.ಎರಡೆನೇಯ ಪತ್ರ ಮಂದಿರದ ಆವರಣದ ಹನುಮಾನ ಮಂದಿರದಲ್ಲಿ ಪತ್ತೆ
.
.

