
ಬೆಳಗಾವಿ ಯಾವಾಗಲೂ ಲಾಸ್ಟ್…
ಬೆಳಗಾವಿ. ಅದ್ಯಾಕೊ ಬೆಳಗಾವಿ ವಿಷಯದಲ್ಲಿ ಪ್ರತಿ ಬಾರಿ ಹೀಗೇಕಾಗುತ್ತದೆ? ಒಂದೇ ಒಂದು ಕೆಲಸ ಸುರಳಿತ ಆಯಿತು ಅನ್ನೊ ಹಾಗಿಲ್ಲ. ಪ್ರತಿ ಬಾರಿ ಟೆನ್ಶನ್ ಟೆನ್ಶನ್ ಟೆನ್ಶನ್..! ಸಿಂಪಲ್ ಆಗಿ ಹೇಳಬೇಕೆಂದರೆ, ಬಿಜೆಪಿ ರಾಜ್ಯದ28 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಕ್ಕೆ ಅಭ್ಯರ್ಥಿ ಗಳ ಹೆಸರನ್ನು ಅಂತಿಮಗೊಳಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಿಸಿ ಬೆಳಗಾವಿಯನ್ನು ಮಾತ್ರಕೈ ಬಿಟ್ಟಿದೆ. ಕಳೆದ ದಿನ ಬಿಜೆಪಿ ಪಟ್ಟಿ ಹೊರಬಂದ ತಕ್ಷಣ ಬಹುತೇಕರು ಅದನ್ನು ಮೇಲಿಂದ ಕೆಳಗೆ, ಕೆಳಗಿಂದ ಮೇಲೆಕಣ್ಣು ಬಿಟ್ಟು…