Headlines

ಅನುಮತಿ ತಗೊಂಡಿದ್ದರು..ಡಿಸಿ

ಬೆಳಗಾವಿ.ಕಳೆದ ದಿನ ಮರಾಠಾ ಮಂಗಲ‌ ಕಾರ್ಯಾಲಯದಲ್ಲಿ ನಡೆದ ಎಂಇಎಸ್ ಸಭೆಗೆ ಅನುಮತಿ ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿಗಳೂ ಆಗಿರುವ ಚುನಾವಣಾಧಿಕಾರಿ ನಿತೇಶ್ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಸಭೆಯಲ್ಲಿ ರಮಾಕಾಂತ ಕೊಂಡುಸ್ಕರ ಮಾತು ಆಧರಿಸಿ E belagavi ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ದಿ. ದಿ.29 ರಂದು ನಡೆಯುವ ಎಂಇಎಸ್ ಸಭೆಗೆ ಅದೇ ದಿನ ಅನುಮತಿ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!