ಬೆಳಗಾವಿ ಶೃತಿ ಜೊತೆ ಮೋದಿ ಮಾತು..!
ಮರಾಠಿಯಲ್ಲಿಯೇ ಆರೋಗ್ಯ ವಿಚಾರಿಸಿದ ಮೋದಿ. ಬೆಳಗಾವಿ ಪೀರನವಾಡಿ ಬೂತ್ ಅಧ್ಯಕ್ಷೆ ಶೃತಿ ಅಪ್ಟೇಕರ ಹತ್ತಕ್ಕೂ ಹೆಚ್ಚು ನಿಮಿಷ ಮಾತಾಡಿದ ಪ್ರಧಾನಿ. ರೈತರು, ಕಬ್ಬು ಬೆಳೆಗಾರರ ಬಗ್ಗೆ ಪ್ರಶ್ನೆ. ಬೂತ್ ಮಟ್ಟದ ಕಾರ್ಯವೈಖರಿ, ಪೇಜ್ ಪ್ರಮುಖರ ಬಗ್ಗೆ ಪ್ರಶ್ನೆ ಮಾಡಿದ ಮೋದಿ. ಮೋದಿ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದ ಶೃತಿ. ಬೆಳಗಾವಿ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಆಯ್ದ ಬಿಜೆಪಿ ಬೂತ್ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು,‘ಖುದ್ದು ಅವರೇ ದೂರವಾಣಿ ಕರೆ ಮಾಡಿದ ಮೋದಿ, ಬೂತ್…