Headlines

ಮಾತು‌ ನಿಲ್ಲಿಸಿದ ಶಿವಕಾಂತ್

ಬೆಳಗಾವಿ. ತಮ್ಮ ಜೀವಿತಾವಧಿಯಲ್ಲಿ ಲಬಲವಿಜೆಯಿಂದ ಓಡಾಡಿ ಉದ್ಮಮವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಶಿವಕಾಂತ ಸಿದ್ನಾಳ. (50). ಇಂದು ಮಧ್ಯಾಹ್ನ ಮಾತು ನಿಲ್ಲಿಸಿದರು.

ಆದಿತ್ಯ ಮಿಲ್ಕ ಮಾಲೀಕರೂ ಆಗಿರುವ ಶಿವಕಾಂತ VRL ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ ಅವರ ಅಳಿಯರೂ ಆಗಿದ್ದರು.

2004 ರಲ್ಲಿ ಕಿತ್ತೂರು ಕ್ಷೇತ್ರದಿಂದ ಕನ್ನಸ ನಾಡು ಪಾರ್ಟಿಯ ಅಭ್ಯರ್ಥಿ ಯಾಗಿ ಕಣಕ್ಕಿಳಿದು ಎಲ್ಲರ ಗಮನ ಸೆಳೆದಿದ್ದರು. ಮೃತರು ಮಾಜಿ ಸಂಸದರಾಗಿದ್ದ ಎಸ್ ಬಿ ಸಿದ್ನಾಳರ ಪುತ್ರರಲ್ಲಿ ಒಬ್ಬರು.

Leave a Reply

Your email address will not be published. Required fields are marked *

error: Content is protected !!