ಹೆಬ್ಬಾಳಕರ ಓಟಕ್ಕೆ ಜಾರಕಿಹೊಳಿ ಬ್ರೆಕ್..!
‘ ಬೆಳಗಾವಿ.ನಿರೀಕ್ಷಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಬಿಜೆಪಿ ಹಿಡಿತದಲ್ಲಿರುವ ವಿಧಾನಸಭೆ ಕ್ಷೇತ್ರಗಳನ್ನೇ ಟಾಗರ್ೆಟ್ ಮಾಡಿಕೊಂಡು ಮತಬೇಟೆ ನಡೆಸಿದ್ದಾರೆ.ಕಳೆದ ಎರಡು ದಿನಗಳಿಂದ ಗೋಕಾಕ ಮತ್ತು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿಯೇ ತಮ್ಮ ಪುತ್ರ ಮೃನಾಲ್ ಪರ ಮತಯಾಚನೆ ನಡೆಸಿದ್ದಾರೆ.ಆದರೆ ಹೆಬ್ಬಾಳಕರ ಅವರ ಈ ಹೈಸ್ಪೀಡ್ ಓಟಕ್ಕೆ ಬ್ರೆಕ್ ಹಾಕಲು ಬಿಜೆಪಿಯ ಜಾರಕಿಹೊಳಿ ಸಹೋದರರು ಇಂದು ಪ್ರಯತ್ನ ನಡೆಸಿದರು, ಸಚಿವೆ ಹೆಬ್ಬಾಳಕರ ಅವರು ಎಷ್ಟೇ ಎಂತಹುದೇ ರಾಜಕಾರಣ ಮಾಡಿದರೂ ಕೂಡ ಈ ಎರಡೂ ಕ್ಷೇತ್ರದಿಂದ ಅತ್ಯಧಿಕ ಮತಗಳು ಬಿಜೆಪಿಗೆ ಬರುವಂತೆ…

