ಬೆಳಗಾವಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲೀಗ ಸ್ಟಾರ್ ಪ್ರಚಾರಕರ ಪಟ್ಡಿಗೆ ಸೇರ್ಪಡೆಗೊಂಡಿದ್ದಾರೆ.
ಸಧ್ಯ ಪಕ್ಷದ ಹೈಕಮಾಂಡ ಆದೇಶದಂತೆ ತೆಲಂಗಾಣಕ್ಕೆ ಲೋಕಸಮರದ ಪೂರ್ವ ಸಿದ್ಧತೆಗೆ ತೆರಳಿರುವ ಅವರನ್ನು ಗೋವಾ ರಾಜ್ಯದ ಸ್ಟಾರ್ ಪ್ರಚಾರಕರನ್ನಾಗಿ ಬಿಜೆಪಿ ನೇಮಕ ಮಾಡಿದೆ

ಗೋವಾ ರಾಜ್ಯದ ಬಿಜೆಪಿ ಅಧ್ಯಕ್ಷ ಸದಾನಂದ ತನವಡೆ ಈ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರಂತಹ ಗಣ್ಯಾತಿ ಗಣ್ಯರು ಇದ್ದಾರ. ಈ ಹಿಂದೆ ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ mla abhay patil ರಿಗೆ ಅದರ ಉಸ್ತುವಾರಿ ನೀಡಲಾಗಿತ್ತು. ನಂತರ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹೊಣೆ ಹೊರಿಸಲಾಗಿತ್ತು. ಹೀಗಾಗಿ ಅಭಯ ಕಾಲಿಟ್ಟ ಕಡೆಗೆ ಸೋಲು ಎನ್ನುವುದೆ ಇಲ್ಲದಾಗಿದೆ.
ಅಭಯ ಪಾಟೀಲ ಸ್ಟಾರ್ ಪ್ರಚಾರಕ