
ಜೊಲ್ಲೆಗೆ 3K ಸಂಕಷ್ಟ?
ಚಿಕ್ಕೋಡಿ: ಚುನಾವಣಾ ಪ್ರಚಾರದಿಂದ 3 ಕೆ ದೂರ…ರಾಜ್ಯದಲ್ಲಿ ಜಂಟಿ. ಚಿಕ್ಕೋಡಿಯಲ್ಲಿ ಜೊಲ್ಲೆ ಒಂಟಿ! ಚಿಕ್ಕೋಡಿ: ರಾಜ್ಯದ ಎಲ್ಲೆಡೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸ್ಪರ್ಧೆಗೆ ಇಳಿದಿದೆ. ಆದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿನ ಚಿತ್ರಣ ಮಾತ್ರ ಬೇರೆಯದೇ ಆಗಿದೆ. ಇಲ್ಲಿ ಜೊಲ್ಲೆ ಕುಟುಂಬವನ್ನು ಸ್ವಪಕ್ಷೀಯರೇ ಒಂಟಿ ಮಾಡಿರುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಹೌದು, ಚಿಕ್ಕೋಡಿ ಚುನಾವಣಾ ಪ್ರಚಾರದಿಂದ 3K ಗಳು ಅಂತರ ಕಾಯ್ದುಕೊಂಡಿರುವುದು ಕಂಡುಬರುತ್ತಿದೆ.ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಭಾರತೀಯ ಜನತಾ ಪಕ್ಷದಿಂದ ಹಾಲಿ ಸಂಸದ ಅಣ್ಣಾ…