ಗುಜರಾತ್. ಲೋಕಸಮರದಲ್ಲಿ ಬಿಜೆಪಿ ಮೊದಲ ಗೆಕುವು ಸಾಧಿಸಿದೆ. ಅದು ಅವಿರೋಧ ಆಯ್ಕೆ! ಘೋಷಣೆಯೊಂದೇ ಬಾಕಿ ಅಷ್ಟೆ.!

ಗುಜರಾತನ ಸೂರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮುಖೇಶಕುಮಾರ ಚಂದ್ರಕಾಂತ ದಲಾಲ ಅವರು ಅವಿರೋಧ ಆಯ್ಕೆಯಾದವರು. ಘೋಷಣೆ ಮಾತ್ರ ಬಾಕಿ ಉಳಿದಿದೆ.

ಇಲ್ಲಿ ಒಟ್ಡು 24 ಜನ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 12 ಜನರ ನಾಮಪತ್ರ ತಿರಸ್ಕಾರಗೊಂಡಿತ್ತು. 8 ಜನ ನಾಮಪತ್ರವನ್ನು ವಾಪಸ್ಸು ಪಡೆದುಕೊಂಡರು. ಹೀಗಾಗಿ ಮುಖೇಶಕುಮಾರ ಒಬ್ಬರೇ ಕಣದಲ್ಲಿ ಉಳಿದಿದ್ದರು.