ಸಚಿವ ನಾಗೇಂದ್ರ ನಂತರ ಮತ್ಯಾರು?ಇನ್ನೂ ಕೆಲ ಸಚಿವರ ಅಸಲಿ ಮುಖ ಬಯಲಿಗೆ ಬರುವ ಸಾಧ್ಯತೆಮತ್ತೊಬ್ಬ ಸಚಿವರು ಭ್ರಷ್ಟಾಚಾರ ಪ್ರಕರಣದಲ್ಲಿ ತಂದಿದ್ದ ಸ್ಟೇ ತೆರವಿಗೆ ನಡೆದಿದೆ ಯತ್ನ.ನಂತರ ಉನ್ನತ ಮಟ್ಟದ ತನಿಖೆ ನಡೆದರೆ ಕುತ್ತು ಗ್ಯಾರಂಟಿ, ಆ ಸ್ಟೇ ತೆರವಾದ್ರೆ ಅಪಾಯ ಗ್ಯಾರಂಟಿಬೆಂಗಳೂರು.ಹಿರಿಯ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣದ ನಂತರ ಸಚಿವ ನಾಗೇಂದ್ರ ರಾಜೀನಾಮೆ ಕೂಗು ಹೆಚ್ಚಾಗುತ್ತಿದೆ.ಅಷ್ಟೇ ಅಲ್ಲ ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಸಚಿವ ನಾಗೇಂದ್ರಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ,ಇದೆಲ್ಲದರ ಮಧ್ಯೆ ಸಚಿವ ನಾಗೇಂದ್ರ…
May 2024
ದಲಿತರ ಹಣ ನುಂಗಿದ ಕಾಂಗ್ರೆಸ್- ಅಭಯ ಆರೋಪ
ದಲಿತರ ಹಣ ನುಂಗಿದ ಕಾಂಗ್ರೆಸ್?. ಸಚಿವ ನಾಗೇಂದ್ರ ರಾಜೀನಾಮೆ ಕೊಡಲಿ. ಜೂನ್ ೬ ಕ್ಕೆ ಗಡುವು. ಬಿಜೆಪಿಯಿಂದ ರಾಜ್ಯವ್ಯಾಪಿ ಹೋರಾಟ. ಬೆಳಗಾವಿ.ದಲಿತರ ಹಣವನ್ನು ಕಾಂಗ್ರೆಸ್ ಸಕರ್ಾರ ಲೂಟಿ ಮಾಡಿದ ಆರೋಪ ಹೊತ್ತ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಜೂನ್ 6 ರೊಳಗೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಕಲ್ಯಾಣದ ಬಗ್ಗೆ ಬರರೀ ಭಾಷಣ ಮಾಡುವ ಕಾಂಗ್ರೆಸ್ ಮುಂದಾಳುಗಳು…
ಪಾಲಿಕೆ ಭ್ರಷ್ಟರಿಗೆ ನಡುಕ ಶುರು..ಲೋಕಾ ದಾಳಿ
ಲೋಕಾ ಭೆಟ್ಡಿ ಇದು ಆರಂಭ.. ಐತಿ ಮುಂದ ಮಾರಿ ಹಬ್ಬ. ಭ್ರಷ್ಟರ ಹೆಡಮುರಿ ಕಟ್ಟಲು ಲೋಕಾ ಸಜ್ಜು. ಪಾಲಿಕೆ ಆಯುಕ್ತ ಲೋಕೇಶಕುಮಾರ ಪತ್ರದ ಎಫೆಕ್ಟ್.. ಈ ಹಿಂದೆ ಪಾಲಿಕೆ ಸಭೆಯಲ್ಲಿ ಲೋಕಾ ತನಿಖೆ ಬಗ್ಗೆ ಠರಾವ್ ಆಗಿತ್ತು. ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಈಗ ಲೋಕಾಯುಕ್ತರ ಹದ್ದಿನ ಕಣ್ಣು ಬಿದ್ದಿದೆ. ಹೀಗಾಗಿ ಪಾಲಿಕೆಯಲ್ಲಿನ ಭ್ರಷ್ಟರಿಗೆ ಈಗ ಒಂದು ರೀತಿಯ ನಡುಕ ಶುರುವಾಗಿದೆ. ಪಾಲಿಕೆ ಆಯುಕ್ತ ಲೋಕೇಶ್ ಅವರೂ ಸಹ ಕೆಲವೊಂದು ಪ್ರಕರಣಗಳನ್ನು ಉಲ್ಲೇಖಿಸಿ ಲೋಕಾಯುಕ್ತರಿಗೆ…
27 ರಂದು ಉಪರಾಷ್ಟ್ರಪತಿ ಬೆಳಗಾವಿಗೆ
ಬೆಳಗಾವಿಯ ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ಕಾಹೆರ್‍ದ 14ನೇ ಘಟಿಕೋತ್ಸವವು ಇದೇ ಬರುವ ಸೋಮವಾರ 27 ಮೇ 2024ರಂದು ಮುಂಜಾನೆ 11.00 ಗಂಟೆಗೆ ಜೆಎನ್‍ಎಂಸಿ ಆವರಣದಲ್ಲಿರುವ ಕೆಎಲ್‍ಇ ಸೆಂಟಿನರಿ ಕನ್ವೇಷಣ ಸೆಂಟರದಲ್ಲಿ ಜರುಗಲಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಹೇಳಿದರು. ಭಾರತ ಸರ್ಕಾರದ ಗೌರವಾನ್ವಿತ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಇದೇ…
ಪಾಗಲ್ ಪ್ರೇಮಿ ಬಂಧನ
ಬೆಳಗಾವಿಕಿಣಯೇ ಗ್ರಾಮದ ಪಾಗಲ್ ಪ್ರೇಮಿ ತಿಪ್ಪಣ್ಣ ಬಂಧನ.ಬೆಳಗಾವಿ ತಾಲ್ಲೂಕಿನ ಕಿಣಯೆ ಗ್ರಾಮದಲ್ಲಿ ಪಾಗಲ್ ಪ್ರೇಮಿ ಹುಚ್ಚಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹೇಳಿದರು 22 ಮೇ ರಂದು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಒಂದು ಕೇಸ್ ದಾಖಲಾಗುತ್ತು. ಐಪಿಸಿ ಸೆಕ್ಷನ್ 19/24 ರಡಿಯಲ್ಲಿ 354 E, 455,427, 505,506 ರಡಿಯಲ್ಲಿ ಪ್ರಕರಣ ದಾಖಲಾಗಿದೆಹುಡುಗಿ ಮನೆಯವರು ಹುಡುಗನ ಮೇಲೆ ದೂರು ಕೊಟ್ಟಿದ್ದಾರೆ. ಹುಡುಗ ನಮಗೆ ತೊಂದರೆ ಕೊಡುತ್ತಿದ್ದಾನೆ ಎಂದು ಹುಡುಗಿ ಪ್ರಕರಣ…
ಸಂಘಟನೆ ಬಲಿಷ್ಠವಾದರೆ ನಿಂದಕರು ದೂರ- ಹಾರನಹಳ್ಳಿ
ಬೆಳಗಾವಿ. ತಲೆತಲಾಂತರದಿಂದ ಬ್ರಾಹ್ಮಣ ರನ್ನು ನಿಂದಿಸುವದನ್ನೇ ಕಾಯಕ ಮಾಡಿಕೊಂಡಿರುವವರನ್ನು ದೂರ ಮಾಡಬೇಕಾದರೆ ನಾವು ಸಂಘಟನೆ ದೃಷ್ಟಿಯಿಂದ ಇನ್ನಷ್ಡು ಪ್ರಭಲವಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು. ಬೆಳಗಾವಿ ಜಿಲ್ಲಾ ಭ್ರಾಹ್ಮಣ ಸಮಾಜ ಟ್ರಸ್ಟ್ ಆಯೋಜನೆ ಮಾಡಿದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೆಲವೊಂದು ಯುನಿವರ್ಸಿಟಿಗಳಲ್ಲಿ ಬ್ರಾಹ್ಮಣರ ವಿರೋದವಾಗಿ ಸಂಶೋಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಹೀಗಾಗಿ ನಾವು ಬ್ರಾಹ್ಮಣರು ಎಂದುಬಹೇಳಿಕೊಳ್ಳಲು ಮುಜುಗುರ ಪಡುವ ಸನ್ನಿವೇಶ ಸೃಷ್ಡಿ ಆಗುತ್ತಿದೆ. ಅದಕ್ಕೆ ನಾವೆಲ್ಲರೂ ಸಂಘಟಿತರಾದರೆ ಮಾತ್ರ…
ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬವೇರಿದ ಭೂಪ..!
ಹೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ವಿದ್ಯುತ್ ಕಂಬವೇರಿದ್ದ ವ್ಯಕ್ತಿ ರಕ್ಷಣೆ ಬೆಳಗಾವಿ, : ಹೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆ ಮರೆದು, ವಿದ್ಯುತ್ ಕಂಬ ಏರಿದ್ದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಶುಕ್ರವಾರ ಕಾಪಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ, ನಗರದ ತಿಲಕ್ ಚೌಕ್‌ನ ಹತ್ತಿರದ ಜೋಡಿ ವಿದ್ಯುತ್ ಕಂಬಗಳ ಮೇಲೆ ಕುಳಿತಿದ್ದ. ದೈನಂದಿನ ಕರ್ತವ್ಯ ನಿರ್ವಹಣೆಗೆ ಆಗಮಿಸಿದ್ದ ಹೆಸ್ಕಾಂ ಸಿಬ್ಬಂದಿ (ಲೈನ್ ಮ್ಯಾನ್) ಇದನ್ನು ಗಮನಿಸಿ ಕೂಡಲೇ ಎಚ್ಚೆತ್ತುಕೊಂಡು, ಕಚೇರಿಗೆ ಕರೆ ಮಾಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ, ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಸಲು…
25 ರಂದು ಬ್ರಾಹ್ಮಣ ಸಮಾಜ ಸಭೆ
ಬೆಳಗಾವಿ. ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಸಭೆ ದಿ. 25 ರಂದು ಶನುವಾರ ಉದ್ಯಮಬಾಗದ ಸಿಲೆಬ್ರೆಷನ್ ಸಭಾಂಗಣದಲ್ಲಿ ನಡೆಯಲಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರು ಈ ಸಭೆಯಲ್ಲಿ ಹಾಜರಿದ್ದು ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡುವರು. ಟ್ರಸ್ಟ ಅಧ್ಯಕ್ಷ ರಾಮ ಭಂಡಾರಿ ಅಧ್ಯಕ್ಷತೆ ವಹಿಸುವರು.ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಕೋರಲಾಗಿದೆ.
ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸತೀಶ್
ಗಲಭೆ ಎಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಸತೀಶ್ ಜಾರಕಿಹೊಳಿಬೆಂಗಳೂರು: ‘ನಮ್ಮ ಸರ್ಕಾರ ಕೋಮು-ಗಲಭೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಯಾರೇ ಕೋಮು ಗಲಭೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ನಗರದ ಅಳ್ವಾನ್ ಗಲ್ಲಿಯಲ್ಲಿ ಮಕ್ಕಳು ಕ್ರಿಕೆಟ್ ಆಟ ಆಡುವಾಗ ಆರಂಭವಾದ ಜಗಳ ದೊಡ್ಡವರ ಮಟ್ಟಿಗೆ ವಿಕೋಪಕ್ಕೆ ಬೆಳೆದು ಎರಡು ಕೋಮಿನ ಮಧ್ಯೆ ಗುಂಪು ಘರ್ಷಣೆಯಾಗಿ…
ಅಳವಣಗಲ್ಲಿ ಆರೋಪಿತರು…!
ಬೆಳಗಾವಿ. ಮಕ್ಕಳ ಕ್ರಿಕೆಟ್ ಆಟದ ವಿಷಯ ಹಿನ್ನೆಲೆಯಲ್ಲಿ ಆರಂಭಗೊಂಡ ಗಲಾಟೆ ಸಂಬಂಧೆ ಪೊಲೀಸರು ಎರಡು ದೂರುಗಳನ್ನು ದಾಖಲು ಮಾಡಿಕೊಂಡಿದ್ದಾರೆ,ಎರಡು ಪ್ರತ್ಯೇಕ ದೂರಿನಲ್ಲಿ 12 ರಿಂದ 13 ಜನರ ಹೆಸರು ಉಲ್ಲೇಖಿಸಿ ನಂತರ ಇತರರು ಎನ್ನುವ ಪಟ್ಟಿಯಲ್ಲಿ20 ರಿಂದ 25 ಜನ ಎಂದು ನಮೂದಿಸಲಾಗಿದೆ. ಇದರಲ್ಲಿ ಆರೋಪಿತರು ಮಕ್ಕಳು ಚೆಂಡು ತರಲು ಹೋಗಿದ್ದಾಗ ಧರ್ಮದ ಹೆಸರಿನಲ್ಲಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ ತಲವಾರದಿಂದ ಹಲ್ಲೆ ಮಾಡಿದರು ಎಂದು ಎಫ್ಐಆರ್ ನಲ್ಲಿ ನಮೂದು ಮಾಡಲಾಗಿದೆ. ಮತ್ತೊಂದು ದೂರು,ಇನ್ನು ಇಬ್ರಾಹಿಂ ತೋರಗಲ್…