
ಬೆಳಿಗ್ಗೆ ಕೇಂದ್ರ ಮಂತ್ರಿ, ಸಂಜೆ ರಾಜ್ಯ ಸಚಿವೆ… ರಾಜಕೀಯ ಮರೆಯದ ನಿರಂಜನ ..!
ಸಿಬಿಐಗೆ ಒಪ್ಪಿಸಿ ಎಂದ ನಿರಂಜನ ಮಧ್ಯಾಹ್ನದ ಹೊತ್ತಿಗೆ ಕಾಂಗ್ರೆಸ್ ಗೆ ಶಹಬ್ಬಾಶಗಿರಿ ಕೊಟ್ಟರು ಮಗಳನ್ನು ಕಳೆಎದುಕೊಂಡ ದುಖದಲ್ಲೂ ಕಾಂಗ್ರೆಸ್ ಗೆ ಜೈ ಎಂದ ನೇಹಾ ತಂದೆ. ಮಗಳದ್ದು ಲವ್ ಜಿಹಾದ್ ಎನ್ನುತ್ತಲೇ ಕಾಂಗ್ರೆಸ್ ವಿರುದ್ಣ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಂದೆ ನಿಮ್ಮಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದಿದ್ದ ನಿರಂಜನ. ಅಮಿತ್ ಶಾ ಮುಂದೆ ಸಿಬಿಐಗೆ ಒತ್ತಾಯ ಮಾಡಿದ್ದ ನಿರಂಜನ ಹಿರೇಮಠ. ಮಗಳ ಸಾವಿನ ದುಃಖ ಮರೆದು ಹೆಬ್ಬಾಳಕರ ನಮ್ಮ ಸಮಾಜದವರು ಬೆಂಬಲಿಸಿ…