Headlines

ಅಳವಣಗಲ್ಲಿ ಆರೋಪಿತರು…!


ಬೆಳಗಾವಿ. ಮಕ್ಕಳ ಕ್ರಿಕೆಟ್ ಆಟದ ವಿಷಯ ಹಿನ್ನೆಲೆಯಲ್ಲಿ ಆರಂಭಗೊಂಡ ಗಲಾಟೆ ಸಂಬಂಧೆ ಪೊಲೀಸರು ಎರಡು ದೂರುಗಳನ್ನು ದಾಖಲು ಮಾಡಿಕೊಂಡಿದ್ದಾರೆ,
ಎರಡು ಪ್ರತ್ಯೇಕ ದೂರಿನಲ್ಲಿ 12 ರಿಂದ 13 ಜನರ ಹೆಸರು ಉಲ್ಲೇಖಿಸಿ ನಂತರ ಇತರರು ಎನ್ನುವ ಪಟ್ಟಿಯಲ್ಲಿ20 ರಿಂದ 25 ಜನ ಎಂದು ನಮೂದಿಸಲಾಗಿದೆ.


ಆರೋಪಿಗಳು ಯಾರು?
ಅಳವಣಗಲ್ಲಿಯ ರೇಣುಕಾ ಮಾಸೇಕರ ಕೊಟ್ಟ ದೂರಿನಲ್ಲಿ 13 ಜನರ ಹೆಸರು ಉಲ್ಲೇಖಿಸಿ ದೂರು ಕೊಡಲಾಗಿದೆ,
ಸಲ್ಲಾವುದ್ದೀನ ತೋರಗಲ್,
ರಫೀಕ್ ತೋರಗಲ್,
ಅಬ್ದುಲ್ ತೋರಗಲ್,
ಆಸೀಮ್ ತೋರಗಲ್,
ಫಿರೇಜ್ ತೋರಗಲ್,
ಇಬ್ರಾಹಿಂ ತೋರಗಲ್,
ಬಿಲಾಲ್ ತೋರಗಲ್,
ಶಾಹುಲ್ ಕಡಬಿಲಾಲೆ,
ತನ್ವೀರ್ ತೋರಗಲ್,
ಮಜಿಬ್ ತೋರಗಲ್,
ಮೆಹಬೂಬ್ ತೋತಗಲ್,
ತೋಹಿದ್ ತೋರಗಲ್,
ಆಜಾದ್ ತೋರಗಲ್
ಹೆಸರನ್ನು ನಮೂದು ಮಾಡಲಾಗಿದೆ.
ಇದರಲ್ಲಿ ನೊಂದವರು ಎಂದು ಹೇಳಿ ನಾಲ್ಕು ಜನ ಮಕ್ಕಳ ಹೆಸರನ್ನು ಬರತೆಯಲಾಗಿದೆ.

ಇದರಲ್ಲಿ ಆರೋಪಿತರು ಮಕ್ಕಳು ಚೆಂಡು ತರಲು ಹೋಗಿದ್ದಾಗ ಧರ್ಮದ ಹೆಸರಿನಲ್ಲಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ ತಲವಾರದಿಂದ ಹಲ್ಲೆ ಮಾಡಿದರು ಎಂದು ಎಫ್ಐಆರ್ ನಲ್ಲಿ ನಮೂದು ಮಾಡಲಾಗಿದೆ.

ಮತ್ತೊಂದು ದೂರು,
ಇನ್ನು ಇಬ್ರಾಹಿಂ ತೋರಗಲ್ ನೀಡಿದ ದೂರಿನಲ್ಲಿಯೂ ಕೂಡ 12 ಜನರ ವಿರುದ್ಧ ದೂರು ದಾಖಲಾಗಿದೆ.
ಅನಿಲ ಕುರಣಕರ,
ಸಮರ್ಥ ಕುರಣಕರ,
ಅಜಯ ಮೇಳಗೆ,
ಹರ್ಷ ಗೋರೆ,
ಅನುಜ ಗೋರೆ,
ಸ್ವಪ್ನೀಲ್ ಕೊಠಾರಿ,
ಶೇಖರ ಚವ್ಹಾಣ,
ಸುಹಾಸ ಚೌಗಲೆ,
ನಿಖಿಲ್ ಮಾಸೇಕರ
,ಪ್ರತೀಕ್ ಮಾಸೇಕರ,
ನಿಶಾಂತ್, ಸಂದೀಪ
ಮೋಹನ ಕೋಕಿತಕರ
ಹೆಸರು ನಮೂದಾಗಿವೆ,
ಇದರಲ್ಲಿ ಆರೋಪಿತರು ಕ್ರಿಕೆಟ್ ಜಗಳದಲ್ಲಿ ಕೈಯ್ಯಲ್ಲಿ ಬಡಿಗೆ, ಇಟ್ಟಿಗೆ ಹಿದಿಡುಕೊಂಡ ಫಿರ್ಯಾದಿದಾರರ ಮನೆಗೆ ಕಲ್ಲು ಹೊಡೆದ ಜೀವ ಬೆದರಿಕೆ ಹಾಕಿದರು, ಅಷ್ಟೇ ಅಲ್ಲ ಧರ್ಮದ ಹೆಸರಿನಲ್ಲಿ ನಿಂದಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.,

Leave a Reply

Your email address will not be published. Required fields are marked *

error: Content is protected !!