
ಪಾಲಿಕೆ ಭ್ರಷ್ಟರಿಗೆ ನಡುಕ ಶುರು..ಲೋಕಾ ದಾಳಿ
ಲೋಕಾ ಭೆಟ್ಡಿ ಇದು ಆರಂಭ.. ಐತಿ ಮುಂದ ಮಾರಿ ಹಬ್ಬ. ಭ್ರಷ್ಟರ ಹೆಡಮುರಿ ಕಟ್ಟಲು ಲೋಕಾ ಸಜ್ಜು. ಪಾಲಿಕೆ ಆಯುಕ್ತ ಲೋಕೇಶಕುಮಾರ ಪತ್ರದ ಎಫೆಕ್ಟ್.. ಈ ಹಿಂದೆ ಪಾಲಿಕೆ ಸಭೆಯಲ್ಲಿ ಲೋಕಾ ತನಿಖೆ ಬಗ್ಗೆ ಠರಾವ್ ಆಗಿತ್ತು. ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಈಗ ಲೋಕಾಯುಕ್ತರ ಹದ್ದಿನ ಕಣ್ಣು ಬಿದ್ದಿದೆ. ಹೀಗಾಗಿ ಪಾಲಿಕೆಯಲ್ಲಿನ ಭ್ರಷ್ಟರಿಗೆ ಈಗ ಒಂದು ರೀತಿಯ ನಡುಕ ಶುರುವಾಗಿದೆ. ಪಾಲಿಕೆ ಆಯುಕ್ತ ಲೋಕೇಶ್ ಅವರೂ ಸಹ ಕೆಲವೊಂದು ಪ್ರಕರಣಗಳನ್ನು ಉಲ್ಲೇಖಿಸಿ ಲೋಕಾಯುಕ್ತರಿಗೆ…