ಹೆಬ್ಬಾಳಕರ ಮನಸ್ಥಿತಿ ಬದಲಾಗದಿದ್ದರೆ….!
ಎಚ್ಚೆತ್ತುಕೊಳ್ಳಲಿ ಸಚಿವೆ ಹೆಬ್ಬಾಳಕರ. ತವರು ಕ್ಷೇತ್ರದಲ್ಲಿಯೇ ಹೆಬ್ಬಾಳಕರ ಕೈ ಹಿಡಿಯದ ಮತದಾರ , ಸ್ವಪಕ್ಷೀಯರೇ ಕಾಂಗ್ರೆಸ್ ಅಭ್ಯರ್ಥಿಗೆ ಕೈ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಸಚಿವೆ ಒಬ್ಬಂಟಿ ಆದರಾ?. ಏರಿದ ಏಣಿ ಒದ್ದು ಹೋಗಿದ್ದ ಸಚಿವೆ…ಸ್ವಭಾವ ಬದಲಿಸಿಕೊಳ್ಳದಿದ್ದರೆ ಮುಂದಿನ ರಾಜಕೀಯ ನಡೆ ಕಷ್ಟ. ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವೆ ಹೆಬ್ಬಾಳಕರ ಹೆಸರಿದ್ದ ಸ್ಟೆ ತೆರವಿಗೆ ಬಿಜೆಪಿ ಸಿದ್ಧತೆ (ಇ ಬೆಳಗಾವಿ ವಿಶೇಷ)ಬೆಳಗಾವಿ.ದುಡ್ಡು ಒಂದಿದ್ದರೆ ಏನನ್ನಾದರೂ ಸುಲಭವಾಗಿ ಪಡೆಯಬಹುದು ಎನ್ನುವ ಹುಚ್ಚು ಕಲ್ಪನೆ ಬೆಳಗಾವಿ ಲೋಕಸಭೆ ಚುನಾವಣೆ ಫಲಿತಾಂಶ ಹುಸಿ ಮಾಡಿದೆ.ಅಂದರೆ…