8 ರಾತ್ರಿ‌ 8 MODI ಮತ್ತೇ ಪ್ರಧಾನಿ

ನವದೆಹಲಿ. ಎನ್ ಡಿಎ ಮೈತ್ರಿಕೂಟದಿಂದ ಮೂರನೇ ಬಾರಿ ಪ್ರಧಾನಿ ಆಗಿ ನರೇಂದ್ರ ಮೋದಿ ಇದೇ ಬರುವ ದಿ.‌8 ರಂದು ರಾತ್ರಿ 8 ಕ್ಕೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇಂದು ಸಂಜೆ ಮೈತ್ರಿಕೂಟದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.

ಈಗಾಗಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಅರ್ಪಿಸಿದ್ದಾರೆ. ಜತೆಗೆ ಹೊಸ ಸರ್ಕಾರದ ರಚನೆಗೆ ಸಿದ್ಧತೆ ಕೂಡ ನಡೆದಿದೆ. ಏನೇ ಆದರೂ ಕೂಡ ಮೋದಿ ಮೂರನೇ ಅವಧಿಗೆ ಪ್ರಧಾನಿ ಆಗುವುದು ನಿಜ.

Leave a Reply

Your email address will not be published. Required fields are marked *

error: Content is protected !!