ಪಾಲಿಕೆ ಠರಾವ್ ಕಾಲು ಕಸ..!
ಪಾಲಿಕೆಯವರ ವಿಳಂಬ ನೀತಿ.ಮೂಲೆಗುಂಪಾದ ಪಾಲಿಕೆ ಠರಾವ್. ಈ ಅವಮಾನ ಯಾರಿಗೆ ಆಗಿದ್ದು ಗೊತ್ತೆ? ಈ ವಿಳಂಬ ನೀತಿಗೆ ಕಾರಣರಾದವರ ವಿರುದ್ಧ ಕ್ರಮ ಏಕಿಲ್ಲ.? 8 ತಿಂಗಳು ಗತಿಸಿದರೂ ಪಾಲಿಕೆ ಠರಾವ್ ಗೆ ಗ್ರೀನ್ ಸಿಗ್ನಲ್ ಕೊಡದ ಕಾಂಗ್ರೆಸ್ ಸರ್ಕಾರ ಬೆಳಗಾವಿ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಗಡಿನಾಡ ಬೆಳಗಾವಿಯ ಬಿಜೆಪಿ ಹಿಡಿತದಲ್ಲಿರುವ ಮಹಾನಗರ ಪಾಲಿಕೆ ಕಂಡರೆ ಏನಾಗುತ್ತೋ ಭಗವಂತನೇ ಬಲ್ಲ…! ಮಹಾನಗರ ಪಾಲಿಕೆ ಕಳಿಸಿದ ಕಡತಗಳಿಗೆ ಸರ್ಕಾರ ಕಣ್ಣೆತ್ತಿ ಕೂಡ ನೋಡಲ್ಲ. ಎಲ್ಲವೂ ಸರಿಯಾಗಿದ್ದರೂ ಬರೀ ನೋಟೀಸ್ ಕೊಟ್ಟು…