ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಮರ‌ ಕಡಿತ? ಕೇಳೊರು ಯಾರು?

ನಗರ ಮಧ್ಯದಲ್ಲಿ ಮರಗಳ ಮಾರಣಹೋಮಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಯಾಕಿಲ್ಲ ಕ್ರಮ?ಬೆಳಗಾವಿ: ಒಂದೆಡೆ ಪರಿಸರ ದಿನಾಚರಣೆಯ ಸಂಭ್ರಮದಲ್ಲಿ ಸಸಿ ನೆಡುವುದರಲ್ಲಿಜವಾಬ್ದಾರಿಯುತ ನಾಗರಿಕರು ಮುಂದಾಗಿದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆಯಸಿಬ್ಬಂದಿಯೊಬ್ಬರು ತಮ್ಮ ಇಲಾಖಾ ವಾಹನವನ್ನು ಮುಂದಿಟ್ಟುಕೊಂಡೇ ರಾಜಾರೋಷವಾಗಿಮರಗಳನ್ನು ಕಡಿದು ಹಾಕುತ್ತಿರುವ ದೃಶ್ಯವೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರಿಂದತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು, ಬೆಳಗಾವಿಯ ಮಹಾಂತೇಶನಗರದಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಸದ್ಯ ಈದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೋಡುಗರಿಂದಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಆ ವೀಡಿಯೋದಲ್ಲೇನಿದೆ ಎಂಬ ಕುತೂಹಲಮೂಡುವುದು ಸಹಜ ಹೇಳ್ತೀವಿ…

Read More

ದಂಧೆಕೋರರನ್ನು ಮಟ್ಟಹಾಕಲು ರೆಡಿಯಾದ ಆಯುಕ್ತರು

ಬೆಳಗಾವಿ. ಅಕ್ರಮ ದಂಧೆ ವಿರುದ್ಧ ಕ್ರಮ ತೆಗೆದುಕೊಳ್ಖುವಲ್ಲಿ ಪೊಲೀಸರ ಕೈ ಕಟ್ಟಿ ಹಾಕಿದವರು ಯಾರು ಎನ್ನುವ ಸುದ್ದಿ ಪ್ರಕಟವಾಗುತ್ತಿದ್ದಙತೆಯೇ ಇಡೀ ಪೊಲೀಸ್ ಇಲಾಖೆಯಲ್ಲಿ ಒಂದು ರೀತಿಯ ಹಲ್ ಚಲ್ ಶುರುವಾಗಿದೆ. ಬೆಳಗಾವಿ ತಾಲೂಕಿನ ಗ್ರಾಮೀಣ, ಕಾಕತಿ, ಬಾಗೇವಾಡಿ, ಮಾರಿಹಾಳ, ದೇಸೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ‌ ನಡೆಯುತ್ತಿರುವ ಅಕ್ರಮ ದಂಧೆಯ ಬಗ್ಗೆ E belagavi.com ವರದಿ ಮಾಡಿತ್ತು. ಕಾಲ್ಪನಿಕ ಚಿತ್ರ… ಅಷ್ಟೇ ಅಲ್ಲ ಕಳೆದ ದಿನ ಬಾಚಿ ಬಳಿ ಕಾಂಗ್ರೆಸ್ ನಗರಸೇವಕಿ ಪತಿ ಮೇಲೆ ನಡೆದ ಹಲ್ಲೆ ಘಟನೆ…

Read More
error: Content is protected !!