
ಪಾಲಿಕೆ ಸಭೆಯಲ್ಲಿ ಇವೆಲ್ಲ ಚರ್ಚೆ ಆಗಬೇಕು..!
ಪಾಲಿಕೆ ಕಂದಾಯ ಶಾಖೆ ಕಳ್ಖರ ಬಗ್ಗೆ ಚರ್ಚೆ ಆಗಬೇಕು. ಮೊದಲ ಸಲ ಕಳ್ಸಿಳತನವಾದಾಗ ಸಿಸಿಟಿವಿ ಯಾಕೆ ಅಳವಡಿಸಿಲ್ಲ ಸ್ವಚ್ಚತೆ, ಕಸ ವಿಲೇವಾರಿ ಬಗ್ಗೆ ಚರ್ಚೆ ನಡೆಯಬೇಕು. ನಕಲಿ ಪಿಐಡಿ ಬಗ್ಗೆ ಕೇಳೋರು ಯಾರು? ಜೊತೆಗೆ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಬೇಕು. ಗಣೇಶ ವಿಸರ್ಜನೆ ಹೊಂಡದ ರಿಪೇರಿ, ರಸ್ತೆ ಮಧ್ಯೆ ಬಿದ್ದ ಹೊಂಸದ ಬಗ್ಗೆ ಚರ್ಚೆ ಆಗಬೇಕು ಎಲ್ಲಿ ನೋಡಿದಲ್ಲಿ ಅಕ್ರಮ ಅಡ್ಡೆಗಳೇ ತೆರೆದುಕೊಂಡಿವೆ. ಪಾಲಿಕೆಯ ಘನತೆ, ಗೌರವ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮೇಯರ್…