
ದುಡ್ಡಿನ ದರ್ಪಕ್ಕೆ ಮತದಾರರ ತಕ್ಕ ಉತ್ತರ- shetter
ನೂತನ ಸಂಸದ ಶೆಟ್ಟರ್ ಹೇಳಿಕೆ ಮೂಡಲಗಿ:ದುಡ್ಡಿದ ದರ್ಪಕ್ಕೆ ಮತದಾರರು ತಕ್ಕ ಉತ್ತರ ನೀಡುವ ಮೂಲಕ ಅಭಿವೃದ್ಧಿ ಪರ ಇರುವ ಬಿಜೆಪಿ ಬೆಂಬಲಿಸಿದ್ದಾರೆಂದು ನೂತನ ಸಂಸದ ಜಗದೀಶ ಶೆಟ್ಟರ್ ಹೇಳಿದರು,ಗುರುವಾರದಂದು ಸಂಜೆ ತಾಲೂಕಿನ ನಾಗನೂರ ಪಟ್ಟಣದ ಭಗೀರಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ಕಾರ್ಯಕರ್ತರ ಕೃತಜ್ಞತಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಮತದಾರರ ಮುಂದೆ ಕಾಂಗ್ರೆಸ್ಸಿನವರು ಒಡ್ಡಿದ ಹಣ ಬಲ, ತೋಳ್ಬಲ, ಆಸೆ-ಆಮಿಷಗಳ ಆಟ ನಡೆಯಲಿಲ್ಲ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು,ವಿರೋಧಿಗಳು…