ಸ್ಥಾಯಿ ಸಮಿತಿ. ದಕ್ಷಿಣಕ್ಜೆ ಬಂಪರ್..!
ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರೀನ್ ಸಿಗ್ನಲ್. ಮೂರು ದಕ್ಷಿಣಕ್ಕೆ ಮತ್ತು ಒಂದು ಉತ್ತರದ ಪಾಲಾದ ಕಮಿಟಿ. ಹೊಸಬರಿಗೆ ಅವಕಾಶ ಕೊಟ್ಟ ಅಭಯ. ಜಾತಿ, ಭಾಷೆ ಗಮನಿಸದೇ ಸಾಮಾಜಿಕ ನ್ಯಾಯ ಒದಗಿಸಿದ ಅಭಯ ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಯಲ್ಲಿ ಮೂರು ಅಧ್ಯಕ್ಷ ಸ್ಥಾನವು ಬಹುತೇಕ ದಕ್ಷಿಣ ಕ್ಷೇತ್ರದ ಪಾಲಾಗಲಿದೆ. ಆರೋಗ್ಯ, ಪಿಡಬ್ಲುಡಿ ಮತ್ತು ಲೆಕ್ಕಪತ್ರ ಕಮಿಟಿ ಬೆಳಗಾವಿ ದಕ್ಷಿಣಕ್ಜೆ ಮತ್ತು ಕಂದಾಯ ಸ್ಥಾಯಿ ಸಮಿತಿ ಉತ್ತರ ಕ್ಷೇತ್ರದ ಪಾಲಾಗಿವೆ. ಕಳೆದ…