ಬೆಳಗಾವಿ. ವ್ಯಕ್ತಿ ಸತ್ತ ಮೇಲೆ ಸ್ಮಶಾನಕ್ಕೆ ಶವವನ್ನು ತರುವುದು ಸಹಜ.ಆದರೆ ಸ್ಮಶಾನದಲ್ಲಿಯೇ ನಿದ್ರಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆವಾನಗೋಳ ಸ್ಮಶಾನದಲ್ಲಿ ಬೆಳಕಿಗೆ ಬಂದಿದೆ.
ಅನಗೋಳ ವಿದ್ಯಾನಗರದ ನಿವಾಸಿ ಕಿಶನ್ ಪವಾರ ಎಂಬಾತ ಕಳೆಷ ದಿನ ಅನಗೋಳ ಚಿದಂಬರ ನಗರದಲ್ಲಿರುವ ಸ್ಮಶಾನಜ್ಕೆ ಬಂದಿದ್ದನು.

ಆದರೆ ಆತ ಅಲ್ಲಿಯೇ ಮಲಗಿದ್ದಾಗಲೇ ಪ್ರಾಣಪಕ್ಷಿ ಹಾಅರಿ ಹೋಗಿದೆ ಸ್ಮಶಾನದಲ್ಕಿಯೇ ವ್ಯಕ್ತಿ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ಉದ್ಯಮಬಾಗಬಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೊದಲು ಶವ ಯಾರದ್ದು ಎನ್ನುವುದು ಪೊಲೀಸರಿಗೆ ಗೊತ್ತಾಗಲಿಲ್ಲ. ನಙತರ ಶವದ ಪೊಟೊ ಹಾಕಿದಾಗ ಅದು ಅನಗೋಳ ವಿದ್ಯಾನಗರ ನಿವಾಸಿ ಎನ್ನುವುದು ಗೊತ್ತಾಗಿದೆ
0