
ತಿನಿಸು ಕಟ್ಟೆ- ಇಬ್ಬರು BJP ನಗರಸೇವಕರಿಗೆ ನೋಟೀಸ್.
ಪ್ರಾದೇಶಿಕ ಆಯುಕ್ತರಿಂದ ಜಾರಿಯಾದ ನೋಟೀಸ್. ಡಿಸಿ ಮತ್ತು ಪಾಲಿಕೆ ಆಯುಕ್ತರ ಪ್ರಸ್ತಾವನೆ ಮೇರೆಗೆ ನೋಟೀಸ್ ಜಾರಿ ಮಾಡಿದ ಪ್ರಾದೇಶಿಕ ಆಯುಕ್ತರು. 22 ರಂದು ವಿಚಾರಣೆಗೆ ಹಾಜರಾಗಲು ಸೂಚನೆ. ಹಾಜರಾಗದಿದ್ದರೆ ಏಕಪಕ್ಷೀಯ ನಿರ್ಣಯ ಎಂದ ಪ್ರಾದೇಶಿಕ ಆಯುಕ್ತರು. ಈ ನೋಟೀಸ್ ಹಿಂದೆ ರಾಜಕೀಯ ವಾಸನೆ ಬೆಳಗಾವಿ. ಅಧಿಕಾರಿಗಳ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ನಗರಸೇವಕರನ್ನು ಹಣೆಯುವ ಕೆಲಸವನ್ಬು ರಾಜ್ಯ ಸರ್ಕಾರ ಮಾಡುತ್ತಿದೆಯೇ? ಬೆಳಗಾವಿಯ ತಿನಿಸು ಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು BJP ನಗರಸೇವಕರಾದ _jayant jadhav…