
ಶವವನ್ನು ಕೈಚೀಲದಲ್ಲಿಟ್ಟು ಕೊಟ್ಟರು..
ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ. ತಂದೆಗೆ ಮಗನ ಶವವನ್ನು ಕೈಚೀಲದಲ್ಲಿ ತುಂಬಿ ಕೊಟ್ಟರು. ಆಸ್ಪತ್ರೆ ಯವರು ಮಾನವೀಯತೆ ಮರೆತರಾ? ಶವವನ್ನು ಒಂದು ಬಾಕ್ಸ್ ನಲ್ಲಿಟ್ಡುಕೊಡಬೇಕು ಎನ್ನುವ ಬುದ್ದಿ ಬರಲಿಲ್ಲವೇ? ಬೆಂಕಿಯ ಕೆನ್ಮಾಲೆಯಲ್ಲಿ ಪುತ್ರನನ್ನು ಕಳೆದುಕೊಂಡ ತಂದೆಗೆ ಮರ್ಮಾಘಾತ. ಬಡಪಾಯಿ ತಂದೆ ಪರಿಸ್ಥಿತಿ ಹೇಗಾಗಿರಬಹುದು? ಕೈಚೀಲದಲ್ಲಿ ಶವವಿಟ್ಡುಕೊಟ್ಟವರನ್ನು ಮನೆಗಟ್ಟುವ ಕೆಲಸ ಮಾಡಬೇಕು. ಬೆಳಗಾವಿ ಗಡಿನಾಡ ಬೆಳಗಾವಿಯಲ್ಲಿ ನಡೆಯಬಾರದ ದುರ್ಘಟನೆಯೊಂದು ನಡೆದು ಹೋಗಿದೆ. ಅಷ್ಟೇ ಅಲ್ಲ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗೂ ಕುಂದಾನಗರಿ ಬೆಳಗಾವಿ ಸಾಕ್ಷಿಯಾಗಿದೆ. ಮಗನ ಶವದ ಚೀಲವನ್ನು…