
ಸಂಸದ ಶೆಟ್ಟರ್ ನಾಳೆ ನಾವಗೆಗೆ ಭೆಟ್ಟಿ..
ಬೆಳಗಾವಿ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ನಾಳೆದಿ.13 ರಂದು ನಾವಗೆ ಬೆಂಕಿ ದುರಂತ ಅ್ಥಳಕ್ಕೆ ಭೆಟ್ಟ ನೀಡಲಿದ್ದಾರೆ. ಸಂಸತ್ ಅಧಿವೇಶನ ಮುಗಿದ ತಕ್ಷಣ ಬೆಳಗಾವಿಗೆ ಬರುವ ಸಂಸದ ಜಗದೀಶ್ ಶೆಟ್ಟರ್ ಅವರು ಬೆಂಕಿ ದುರಂತ ನಡೆದ ಸ್ಥಳಕ್ಕೆ ಭೆಟ್ಟಿ ನೀಡುವರು. ಬೆಳಿಗ್ಗೆ 11 ಕ್ಕೆ ಶೆಟ್ಟರ್ ಸ್ನೇಹಂ ಕಾರ್ಖಾನೆಗೆ ಭೆಟ್ಟಿ ನೀಡುವರು. ಅಷ್ಟೇ ಅಲ್ಲ ನಂತರ ಹಿರೇಬಾಗೇವಾಡಿ ಗ್ರಾಮದ ಅಂಡರ್ ಪಾಸ್ ಸಮಸ್ಯೆ ಮತ್ತು ಟೋಲ್ ಕಿರಿಕುರಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೊಎಗಿನವರು ಎನ್ನುವ ವಿರೋಧಿಗಳಿಂದ…