Headlines

ಡಾ.ಬಾಬಾಸಾಹೇಬ ಅಂಬೇಡ್ಕರ, ಶಿವಾಜಿ‌ ಮಹಾರಾಜರ ಪ್ರತಿಮೆ ಸ್ಥಾಪಿಸಿ

ಬೆಳಗಾವಿರೈಲ್ವೆ ‌ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆ ಮಾಡುವಂತೆ ಆ.14 ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರವಿ ಬಸ್ತವಾಡ್ಕರ್ ಹೇಳಿದರು.ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ ನಗರದಲ್ಲಿ ಕಳೆದ ಎರಡು ವರ್ಷದ ಹಿಂದೆಯೇ ರೈಲ್ವೆ ನಿಲ್ದಾಣದವನ್ನು ನವೀಕರಿಸಲಾಗಿದೆ. ಇಲ್ಲಿ ಎಲ್ಲಾ ಮಹಾನ್ ಪರುಷರ ಪ್ರತಿಮೆಗಳು ಇವೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆ ಇದ್ದರೂ ಅಧಿಕಾರಿಗಳು ಮತ್ತು…

Read More

ಸ್ವಂತ ಮನೆ ಖರೀದಿಗೆ ಮುಂದಾದ ಶೆಟ್ಟರ್…

ಬೆಳಗಾವಿ. ಬಾಡಿಗೆ ಮನೆಯಲ್ಲಿದ್ದ ಸಂಸದ ಜಗದೀಶ್ ಶೆಟ್ಟರ್ ಈಗ ಸ್ವಂತ ಮನೆ ಖರೀದಿಗೆ ಮುಂದಾಗಿದ್ದಾರೆ. ಬೆಳಗಾವಿ ಸಂಸದರಾಗುವುದಕ್ಕಿಂತ ಮುಂಚೆ ಶೆಟ್ಟರ್ ಅವರು ಕುಮಾರಸ್ವಾಮಿ ಲೇಔಟದಲ್ಲಿ ಬಾಡಿಗೆ ಮನೆ ಯಲ್ಲಿದ್ದರು. ಈಗ ಅದನ್ನು ಬಿಟ್ಡು ಸ್ವಂತ ಮನೆ ಖರೀದಿಗೆ ಮುಂದಾಗಿದ್ದಾರೆ. ಬಹಳಷ್ಟು ಮನೆಗಳನ್ನು ಶೋಧ‌ ಕೂಡ ನಡೆಸಿದ್ದಾರೆ. ಆದರೆ ವಿರೋಧಿಗಳು ಶೆಟ್ಟರ್ ಮನೆ ಖಾಲಿ ಮಾಡಿದ್ದನ್ನೇ ಬೆಳಗಾವಿಗೆ ಬಿಗ್ ಶಾಕ್ ಎನ್ನುವಂತೆ ಬಿಂಬಿಸುತ್ತಿದ್ದಾರೆ.

Read More

ಅಗ್ನಿ ದುರಂತ- ಧೈರ್ಯ ತುಂಬಿ ಸಾಂತ್ವನ‌ ಹೇಳಿದ ಶೆಟ್ಟರ್.

ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಗೆ ಹಾಗೂ ಮೃತ ಯಲ್ಲಪ್ಪ ಗುಂಡ್ಯಾಗೋಳ ಮನೆಗೆ ಭೇಟಿ ನೀಡಿದ ಸಂಸದ ಜಗದೀಶ ಶೆಟ್ಟರ ಬೆಳಗಾವಿ : ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಇಂದು ಕಾರ್ಖಾನೆಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭೆಟ್ಡಿ ನೀಡಿದರು. ನೀಡಿದ ಈ, ಸಂಬಂಧಿಸಿದಂತೆ ಮಾಲಿಕರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಸಂಪೂರ್ಣ ಮಾಹಿತಿ ಪಡೆದು, ಈ ರೀತಿ ಮತ್ತೆ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮತ್ತು ಕಾರ್ಮಿಕರ…

Read More
error: Content is protected !!