ಡಾ.ಮಲ್ಲಿಕಾರ್ಜುನ್ ಡೋಣಿ ಇನ್ನಿಲ್ಲ

ಬೆಳಗಾವಿ.

ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ (DHO) ಡಾ.ಮಲ್ಲಿಕಾರ್ಜುನ ಡೋಣಿ (80) ಶುಕ್ರವಾರ ಬೆಳಿಗ್ಗೆ ನಿಧನರಾದರು,

ಮಹಾಂತೇಶನಗರದ ಹಿರಿಯ ನಿವಾಸಿಯಾದ ಮೃತರು ನಗರ ಸೇವಕ ರಾಜಶೇಖರ ಡೋಣಿ ತಂದೆ . ಮೃತರಿಗೆ ಪತ್ನಿ ಹಾಗೂ ಮೂವರು ಗಂಡು ಮಕ್ಕಳು ಮತ್ತು 5 ಮೊಮ್ಮಕ್ಕಳು ಇದ್ದಾರೆ.

Leave a Reply

Your email address will not be published. Required fields are marked *

error: Content is protected !!