
ಬೆಳಗಾವಿ ಪಾಲಿಕೆಗೆ ಬಗಲ್ಮೆ ದುಶ್ಮನಗಳೇ ಜಾಸ್ತಿ…!
ಪಾಲಿಕೆಯಲ್ಲಿ ಒಗ್ಗಟ್ಟು ಮೂರಾಬಟ್ಟೆ. ಆಡಳಿತ, ವಿರೋಧಿ ಪಕ್ಷ ದಲ್ಲಿಯೂ ಎರಡೆರಡು ಗುಂಪುಗಳು. ಎಲ್ಲವೂ ಒಳ ಒಪ್ಪಂದ. ಬರೀ ಮಾತಿನ ಮೂಲಕ ಎಲ್ಲರನ್ನು ಹಿಡಿದಿಟ್ಟುಕೊಳ್ಳುವ ಯತ್ನ. ಕೆಲವರ ವರ್ತನೆಯಿಂದ ಪಕ್ಷಕ್ಕೆ, ಹಿರಿಯರಿಗೆ ಮುಜುಗುರ. ಸಮನ್ವಯ ಸಮಿತಿಯಲ್ಲೇ ಸಮನ್ವಯದ ಕೊರತೆ. ಬೆಳಗಾವಿ.ಕುಂದಾನಗರಿ ಬೆಳಗಾವಿ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾದ ಮಹಾನಗರ ಪಾಲಿಕೆ ಸಭೆಯಲ್ಲಿ ಅನಗತ್ಯ ಕಾಲಹರಣ ಮಾಡಲಾಗುತ್ತಿದೆಯೇ?ಕಳೆದ ಶನಿವಾರ ನಡೆದ ಸಾಮಾನ್ಯ ಸಭೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾರ್ವಜನಿಕ ವಲಯದಲ್ಲಿಯೇ ಇಂತಹ ಮಾತುಗಳು ಕೇಳಿ ಬರಲಾರಂಭಿಸಿವೆ.ಅಷ್ಟೇ ಅಲ್ಲ ಪಾಲಿಕೆಯಲ್ಲಿ ಬುದ್ದಿವಂತರು…